Posts

'Himalaya Joggers' Park,' and The Metro Train Track, in Progress....

Image
                                          Andheri Railway Station, Sky walk, built recently. .Metro Train Track Work is in progress, at Andheri,.. Metro Train Track Work is in progress, at Andheri, Then Cotton Plant... Joggers'  Park, during Monsoon... 'Himalaya  Co-Operative Housing Society's Joggers'  Park, Ghatkopar west'........ 'Joggers Park'- A close view...... "ಹರಿಹರೇಶ್ವರರ ಕನ್ನಡ ಸಾಹಿತ್ಯ ಪರಿಚಾರಿಕೆ "  ! ವಿದೇಶದಲ್ಲಿದ್ದಾಗ ಮಾತ್ರ, ಕನ್ನಡ ಭಾಷೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿ, ಅಲ್ಲಿಂದ ವಾಪಸ್ಸಾದಮೇಲೆ, ಅಥವಾ ಭಾರತದಲ್ಲಿದ್ದೂ ಅಭಿಮಾನ ಶೂನ್ಯರಾಗಿರುವ ನಮ್ಮಲ್ಲಿನ ಹಲವರಂತೆ, ವರ್ತಿಸದೆ, "ಹರಿ "ಯವರು, ಅಮೆರಿಕವನ್ನು ಬಿಟ್ಟು ಬಂದಮೇಲೆ, ಮೈಸೂರಿನಲ್ಲಿ ವಾಸವಾಗಿದ್ದಾಗಲೂ, " ವಿದೇಶಿ ಒಣಜಂಬ " ಕ್ಕೆ ಬಲಿಯಾಗದೆ, "ಅಪ್ಪಟ ಭಾರತೀಯನ ತರಹ,"  "ಒಬ್ಬ ಶುದ್ಧ- ಕರ್ನಾಟಕದವನ ತರಹ," ವರ್ತಿಸುತ್ತಿದ್ದರು. ಅವರ ಪತ್ನಿ, ನಾಗಲಕ್ಷ್ಮಿ ಯವರಂತೂ ಪತಿಯ ನೆರಳಿನಂತೆ ಇದ್ದು,  ಹರಿಯವರ ಕನ್ನಡದ ಒಲವಿಗೆ ನೀರೆರದು, ಉಳಿಸಿ, ಬೆಳೆಸಲು ತಮ್ಮ ಎಲ್ಲಾ ಸಹಕಾರಗಳನ್ನೂ ಕ...

"ಗುರುಪೂರ್ಣಿಮೆ" ಯ ಪವಿತ್ರದಿನದಂದು, ಹೊಳಲ್ಕೆರೆ ಗುರುತ್ರಯರಿಗೆ ನಮಿಸುವೆವು !

Image
This Article was published in 'Karnataka malla, ' Kannada Daily, published from Mumbai, Dated, 7th, August, 2010  The Paper says, To-day is  Swami Nityananda Guruji's,  Anniversary ! ಇಂದಿನ "ಗುರುಪೂರ್ಣಿಮೆ" ಯ ಪವಿತ್ರದಿನದಂದು, ನಮ್ಮ ವಂಶಜರಾದ "ಶ್ರೀ ಶಂಕರಲಿಂಗ ಭಗವಾನ್" ಮತ್ತು ಅವರ ಶಿಷ್ಯರುಗಳಾದ ,  "ಶ್ರೀ. ರಾಘವೇಂದ್ರ ಸ್ವಾಮಿಗಳು," ಮತ್ತು  "ಶ್ರೀ ಮೂರ್ತಿ" ಯವರನ್ನು ಜ್ಞಾಪಿಸಿಕೊಂಡು, ಗುರುತ್ರಯರಿಗೆ ನಮಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇವರೆಲ್ಲಾ ಒಟ್ಟಾರೆ ಹೊಳಲ್ಕೆರೆ ಯತಿಗಳು.  ಕರ್ನಾಟಕದ ಯತಿಗಳ  ಪರಂಪರೆಯಲ್ಲಿ  ಹೆಸರಾದವರು. ಮುಂಬೈನಿಂದ ಪ್ರಕಟವಾಗುವ "ಕರ್ನಾಟಕ ಮಲ್ಲ" ವೆಂಬ "ದಿನಪತ್ರಿಕೆ" ಯಲ್ಲಿ  ಶನಿವಾರ,  ೨೪,  ಜುಲೈ, ೨೦೧೦ ರಂದು,  "ಯತಿ ಮೂರ್ತಿ"ಯವರ ಬಗ್ಗೆ ಲೇಖನ ಓದಿ, ನನಗೆ ಅತೀವ ಸಂತೋಷವಾಯಿತು. ಬಹಳ ವರ್ಷಗಳಿಂದ ಮೂರ್ತಿಗಳ ಬಗ್ಗೆ ತಿಳಿಯುವ ಕುತೂಹಲ ನನ್ನ ಮನದಲ್ಲಿ ಬೇರುಬಿಟ್ಟಿತ್ತು. ನಾನು ಮತ್ತು ನನ್ನ ತಮ್ಮ, ಚಿಕ್ಕವರಾಗಿದ್ದಾಗ,  ನಮ್ಮ ಅಮ್ಮನ ಜೊತೆಯಲ್ಲಿ "ಮಾಳೇನಹಳ್ಳಿ ರಂಗನಾಥ ಸ್ವಾಮಿ ರಥೋತ್ಸವ" ಕ್ಕೆ ಹೋದಾಗಲೆಲ್ಲಾ  "ತೇರು" ಮುಗಿದಮೇಲೆ, ನಾವು  ಕಾಲುದಾರಿಯಲ್ಲಿ ನಡೆದೇ "ನೂಲೇನೂರಿ"ಗೆ ಹೋಗಿ ಅ...

ಮರೆಯಲಾರದ ಕೆಲವು ಹಳೆಯ ಫೋಟೋಗಳು

Image
ಕೆಲವು ಚಿತ್ರಗಳನ್ನು   ನಮ್ಮ ಹೊಳಲ್ಕೆರೆಯ ಮನೆಯಿಂದ ಪಡೆದೆವು. ಮತ್ತೆ ಕೆಲವು ಬೆಂಗಳೂರಿನವು. ಮತ್ತಿತರ ಚಿತ್ರಗಳು ಚೆನ್ನಾಗಿ ಬಂದಿವೆ.  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ, ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ಹೊಳಲ್ಕೆರೆಯ ಭಾವಿಯಲ್ಲಿ ನೀರು ಸೇದುತ್ತಿರುವವರು, ನಾಗಮಣಿ ಅತ್ತಿಗೆ ಮತ್ತು ವಿಜಯಮ್ಮ ಹೂವಾಕಟ್ಟೋರಮನೆಯ ಹತ್ತಿರ. ಯಶೋದಮ್ಮ ಮತ್ತು ವಿಶಾಲಾಕ್ಷಕ್ಕ ಹೊಳಲ್ಕೆರೆಯಲ್ಲಿ ರಾಧಾಮಣಿ ಮತ್ತು ನಾಗಮಣಿ ಕೊಡದಲ್ಲಿ ನೀರು ತರುತ್ತಿರುವ ದೃಷ್ಯ ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ಕಾಶೀಯಾತ್ರೆಯ ದೃಷ್ಯ ನಾಗಮಣಿ ಅತ್ತಿಗೆ, ನಾಗಮಣಿ ಅತ್ತಿಗೆ, ಕಾಶೀಯಾತ್ರೆಯ ದೃಷ್ಯ ಕಾಶೀಯಾತ್ರೆಯ ದೃಷ್ಯ ಸುಚರಿತ, ಅಕ್ಕ ಮತ್ತು ಭಾವ ಸಾವಿತ್ರಮ್ಮ ದೊಡ್ಡಮ್ಮ, ಸೋಮಸುಂದರ ರಾಯರು, ನಾಗಮಣಿ , ರಾಮಕೃಷ್ಣ,  ರಾಧಾಮಣಿ ! ಅಕ್ಕ, ತಿಮ್ಮಮ್ಮಜ್ಜಿ, ರಾಮಣ್ಣಭಾವ, ಸೂರಪ್ಪ ಮಾವ, ಅಶ್ವತ್ಥ, ರಾಧಾಮಣಿ

'ಶ್ರದ್ಧಾಂಜಲಿ'

Image
  'ಶ್ರದ್ಧಾಂಜಲಿ'                     ತೀ. ಸ. ಕಿಟ್ಟಣ್ಣನವರು, (ಶ್ರೀ. ಎಚ್. ಎಸ್. ಕೃಷ್ಣಮೂರ್ತಿಯವರು)  ಇದೇ ೨೦೧೦ ರ,  ಜೂನ್ ತಿಂಗಳ, ೨೮      ಯ ತಾರೀಖು, ಪ್ರಾತಃಕಾಲ, ೫-೪೫ ಕ್ಕೆ ನಮ್ಮನ್ನೆಲ್ಲಾ ಅಗಲಿ ಕೈವಲ್ಯವಾಸಿಗಳಾದರು. ಅವರ ಆತ್ಮಕ್ಕೆ ಶಾಂತಿಯಾಗಲೆಂದು ನಮಿಸುವ, ಪತ್ನಿ, ಮಕ್ಕಳು, ಬಂಧುವರ್ಗ, ಅಣ್ಣ ತಮ್ಮಂದಿರು,  ಹಾಗೂ ಗೆಳೆಯರು.....

'ಉದಯ ರವಿ-' ಪುಸ್ತಕದ ಹೆಸರು !

Image
ಇದನ್ನು ಬರೆದವರು, ಚಿ. ಶ್ರೀಪಾದ್ . ನಮ್ಮ ವಂಶದಲ್ಲಿ ಅನೇಕ ಬುದ್ಧಿಜೀವಿಗಳು, ಹಲವು ಗ್ರಂಥಗಳ ರಚನೆಯ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಮೂಲದಲ್ಲಿ ಪ್ರಮುಖರಾದವರಲ್ಲಿ,   'ಶ್ರೀ. ರಾಮಣ್ಣಯ್ಯನವರು ಒಬ್ಬರು '.    ’ನಿತ್ಯಾತ್ಮ ಶುಕಯೋಗಿ ” ಗಳು ರಚಿಸಿದ, ಭಾಗವತ ಗ್ರಂಥವನ್ನು ರಾಮಣ್ಣಯ್ಯನವರು, ತಾಳೆಗರಿಗಳಮೇಲೆ ಕೆತ್ತಿ ಸಂಗ್ರಹಿಸಿಟ್ಟಿದ್ದರು.   ನಂತರ ಹಲವು ಶತಮಾನಗಳ ಬಳಿಕ, ತನ್ನ ಕೈಗೆ ದೊರೆತ ಹಳೆಯ ತಲೆಮಾರಿನ, ತಾಳೇಗರಿಗಳನ್ನು  ಪಡೆದು, ಅವನ್ನು ಕಂಪ್ಯೂಟರ್ ನಲ್ಲಿ  ಪರಿಷ್ಕರಿಸಿ, ಪರಿಣತರಿಂದ ಸಲಹೆ, ಮಶ್ವರಗಳನ್ನು ಪಡೆದು, (ಇದರಲ್ಲಿ ರಾಮಕೃಷ್ಣರಾಯರ ಕೆಲಸ ಅತಿ ಮಹತ್ವದ್ದಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುಸ್ತಕ ಸಂಪಾದನೆಯ ಕೆಲಸಗಳನ್ನು ನಿರ್ವಹಿಸಿ, ಅವನ್ನು ತಜ್ಞರ ಅಭಿಮತಕ್ಕೆ ಒಳಪಡಿಸಿ, ಭಾರತ, ಮತ್ತು  ಅಮೆರಿಕಗಳನಡುವೆ ಸಂಪರ್ಕಾಧಿಕಾರಿಯ ತರಹದ ಕಾರ್ಯವಿಧಾನ, ನಿಜಕ್ಕೂ ಒಂದು ಸವಾಲಿನದಾಗಿತ್ತು.)  ಸಂಪಾದಿಸಿ, ಎರಡು ಸಂಪುಟಗಳಲ್ಲಿ, " ಕರ್ಣಾಟಕ ಭಾಗವತ  " ವೆಂಬ ಉದ್ಗ್ರಂಥವನ್ನು,  ' ಚಿ. ಚಂದ್ರಶೇಖರ್ '   ಹೊರತಂದನು.   ಈ    ನಿಟ್ಟಿನಲ್ಲಿ, ಚಂದ್ರಶೇಖರ್,  ರಾಮಕೃಷ್ಣ,  ಮುಂದಿನ   ಕಾರ್ಯಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು  ಬರುತ್ತಿರುವುದನ್ನು ನಾವೆಲ್ಲಾ ಚೆನ್ನಾಗಿ ಬಲ...

ಪ್ರಕಾಶ್, ಟೊರಂಟೊ ನಗರಕ್ಕೆ ವಾಪಸ್ ಹೋಗುವ ಮೊದಲು ಶ್ರೀ. ಶ್ರೀ. ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ ಹೋಗಿ ಅವರ ಆಶೀರ್ವಾದ ಪಡೆದನು !

Image
ಬೊಂಬಾಯಿಗೆ ಬರುವ ಮೊದಲು, ಸಿಕ್ಕ ಕೆಲವೇ ಗಂಟೆಗಳ ಸಮಯದಲ್ಲಿ, ಭೇಟಿಯಾದ  ದೊಡ್ಡಪ್ಪಂದಿರು, ದೊಡ್ಡಮ್ಮಂದಿರು,  ಅಣ್ಣ,  ಮಾವ,  ಅತ್ತೆ,  ಲಾವಣ್ಯ,  ಪಾಪಚ್ಚಿ,  ಮತ್ತು,  ಪ್ರಣತಿ.... . ನಾಗರಾಜ ಹಾಗೂ ಸುವರ್ಣತ್ತಿಗೆ.. ಶ್ರೀರಂಗಣ್ಣನ ಜೊತೆಗೆ.. ಚಿ. ಸೌ. ಲಾವಣ್ಯ ಮತ್ತು ಮಗು... . ಸೌ. ಲಾವಣ್ಯಳ   ಚೊಚ್ಚಲು ಮಗಳ  ಜೊತೆ.. ಶಂಕರಣ್ಣಮಾವನ ಜೊತೆಯಲ್ಲಿ..   ಸೌ. ಗೀತತ್ತೆಯವರ ಜೊತೆಯಲ್ಲಿ... ’ವಿಶಾಲಾಕ್ಷಿ ಮಂದಿರ’ದ  ಮುಂಭಾಗದಲ್ಲಿ, ಪ್ರಕಾಶ್  ಶ್ರೀ. ಶ್ರೀ. ರವಿಶಂಕರ್, ರವರ ಬೆಂಗಳೂರಿನ ಆಶ್ರಮದಲ್ಲಿ.. . . ಗುರೂಜಿಯವರ ಪೂಜ್ಯ ತಾಯಿಯವರ ಸ್ಮರಣೆಯಲ್ಲಿ ನಿರ್ಮಿಸಿದ ಭವ್ಯ ಮಂದಿರ.... ಆಶ್ರಮದ ಪರಿಸರದಲ್ಲಿ...                                                       ಚಿ. ಪ್ರಣತಿ,  ಹಾಡುತ್ತಿರುವ ದೃಷ್ಯ (ವೀಡಿಯೊ)