Posts

Radhajji's grand children !

Image
This rare pic is very special to all of us; especially the grand children. Not many pics are there of this nature. Amma was very much fond of her grand children, like any grand ma of her age. This house was built by Ramakrishna before the new house was constructed. These Flower shrubs and the lawn was seen in front of the old house. I do not know how much Ravi remembers his Ajji, because his contact with her was very little. Only when we visit Bengaluru for a week or so.  But Chi. Smith and Chi. Harsha had long association with her. 

2019 , ಅಕ್ಟೋಬರ್ ನಲ್ಲಿ !

Image
೨ ೦೧೯ ರ ಅಕ್ಟೋಬರ್ ೩೦ ನೆಯ ತಾರೀಖು ಬುಧವಾರ, ಸಾಯಂಕಾಲ ೬ ಘಂಟೆಯ ಹೊತ್ತಿಗೆ ನಾವಿಬ್ಬರೂ ಚಿ. ಸೌ. ಲಕ್ಷ್ಮೀ ಶ್ಯಾಮ್ ಪ್ರಸಾದ್ ಅವರ ಐ.  ಐ.  ಟಿ.  ಪೊವಾಯಿ ಮನೆಗೆ ಹೋಗಿದ್ದೆವು. ಹೊಸ ಸಂಜಾತ ಚಿ. ಜಿಷ್ಣುವನ್ನು ನೋಡಿ ಮಾತಾಡಿಸಿ ಬಂದೆವು. ಚಿ. ಶುಭಾಂಗ್, ಈಗ ಅಣ್ಣ ನೆಂಬ ಭಾವನೆಯಿಂದ ತುಂಬಾ ಸಂತೋಷದಿಂದಿದ್ದಾನೆ. ಎಲ್ಲರ ಜೊತೆ ಬೆರೆಯುವುದು,  ಮಾತು  ಮತ್ತು ಎಲ್ಲ ವಿಷಯಗಳಲ್ಲೂ ಅವನ ನಡುವಳಿಕೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಗಮನಿಸಿದೆವು. ಮಳೆ ಇಲ್ಲದೆ ಇದ್ದದ್ದು ನಮಗೆ ಐ ಐ ಟಿ ಗೆ ಹೋಗಲು ಯಾವ ತೊಂದರೆಯೂ ಆಗಲಿಲ್ಲ. ಶ್ರೀ. ನಾರಾಯಣ ಮತ್ತು ಚಿ. ಸೌ. ಗಾಯಿತ್ರಿ, ಅವರು ತುಂಬಾ ಸಂತೋಷ ಸಂಭ್ರಮದಿಂದಿದ್ದಾರೆ. ಚಿ. ಶ್ಯಾಮ್, ಮತ್ತು ಚಿ ಸೌ. ಲಕ್ಷ್ಮೀ ಸಹ ಹೊಸ ಉತ್ಸಾಹ, ಮತ್ತು ಪ್ರೀತಿಯಿಂದ ಚಿ. ಜಿಷ್ಣುವನ್ನು ನೋಡಿಕೊಳ್ಳುತ್ತಿದ್ದಾರೆ.  2019  ಅಕ್ಟೋಬರ್ ನಲ್ಲಿ ನಾವು ಚಿ. ಸೌ. ಶೋಭಾ ಮನೆಗೆ ಹೋಗಿದ್ದೆವು.                                      ಚಿ. ಸೌ. ಗಾಯಿತ್ರಿ ಮತ್ತು ಚಿ. ನಾರಾಯಣ್ ಮನೆಗೆ ಬಂದಿದ್ದರು. https://photos.google.com/photo/AF1QipNPOn922iBetCC0dTDzovMqPY21Ho2eow65gW0w https:...

CELEBRATING SHARATH POORNIMA- A GRAND MUSICAL CONCERT At, M.K. Kalidas Natyamandir, Mumbai !

Image
1. Pt.,Praveen Godkhindi & Shadaj Godkhindi (Flute) 2. Pt.Jayateerth Mevundi, (Vocal) 3. Pt. Niladri kumar, (Sitar) Venue : Mahakavi kalidas natya mandir, Mulund (W), Mumbai Date : Fri,11th,Oct, 2019, at 8 pm. The Artists : Aneesh pradhan, Mandar puranik, Satyajit talwalkar, Sukhad munde, Siddhesh bichalkar, Suryakant surve, Large number of music enthusiasts from all parts of the metropolis, attended the musical program, and enjoyed the evening. The program ended at 12-39 pm.                                 Pt.,Praveen Godkhindi & Shadaj Godkhindi (Flute) ನೆನ್ನೆ ಮೊನ್ನೆ ಯಷ್ಟೇ ಗತಿಸಿದ ೬೯ ವರ್ಷ ಪ್ರಾಯದ ಸ್ಯಾಕ್ಸೋ ಫೋನ್ ಕಲಾವಿದನ ಸವಿ ನೆನಪಿಗೆ ಪ್ರವೀಣ್ ಗೋಡ್ ಖ್ಹಿಂಡಿಯವರು (ತಮ್ಮ ಮಗ ಷದಜ್ ಗೋಡ್ ಖ್ಹಿಂಡಿ ಅವರ ಜೊತೆಯಲ್ಲಿ) ಹೇಮಾವತಿ ರಾಗದಲ್ಲಿ ಒಂದು ಕರ್ನಾಟಕ ಸಂಗೀತದ ಕೃತಿಯೊಂದನ್ನು ಸಭಿಕರ ಮುಂದೆ ಪ್ರಸ್ತುತಪಡಿಸಿದರು.   ...

ಹಿಮಾಲಯ ಜೋಗರ್ಸ್ ಪಾರ್ಕ್ ನಲ್ಲಿ !

Image
೭೩ ನೆಯ ಸ್ವಾತಂತ್ರ್ಯ ದಿನೋತ್ಸವದ ಆಚರಣೆಯನ್ನು ಮುಂಬಯಿನಲ್ಲಿ ನೆರವೇರಿಸಲಾಯಿತು.

Went to IIT Mumbai to Sow. Lakshmi's house !

Image

ಸಾರಂಗ ನಿಲಯ !

Image
'ಸಾರಂಗ ನಿಲಯ,' ನಾರ್ತ್ ಕೆರೊಲಿನಾ ಅಮೇರಿಕ ಸಂಯುಕ್ತ ಸಂಸ್ಥಾನ  This new house named 'SARANGA NIVAS'  Chi. Gauri, Chi.Sow.Harsha, & Chi. Ajitha

Visit to Chi. Shubhang's house at IIT, Mumbai !

Image
ದೀಪಾವಳಿ ಆದಮೇಲೆ ನವೆಂಬರ್, ೧೧ ನೇ ತಾರೀಖು ೨೦೧೮  ರಂದು (ರವಿವಾರ) ನಾವು ಲಕ್ಷ್ಮಿ ಮನೆಗೆ ಹೋದೆವು, ಮನೆಯಲ್ಲಿ ಶಾಮ್ ಮತ್ತು ಶುಭಾಂಗ, ಲಕ್ಷ್ಮಿ  ಇದ್ದರು. ಶುಭಾಂಗ ಸ್ವಲ್ಪ ಎತ್ತರ ಆಗಿದಾನೆ. ಮಾತು ಭಾಳ ಆಡ್ತಾನೆ.  ೨ ಗಂಟೆಗೆ ಊಟ. ಸ್ವಲ್ಪ ಹೊತ್ತು ಮಲಗಿದ್ವಿ. ಏನೂ ಪಲ್ಯೂಷನ್ ಇಲ್ಲ. ಅಲ್ಲಿ ಇಲ್ಲಿ ಸ್ವಲ್ಪ ಪಟಾಕಿ ಶಬ್ದ ಬಿಟ್ಟರೆ ಶಾಂತ ವಾದ ವಾತಾವರಣ ! ಒಟ್ಟು ಕ್ಯಾಮ್ಪಸ್ ೫೦೦ ಕಿ.ಮೀ ವಿಸ್ತೀರ್ಣವಿದೆಯಂತೆ ! ಕನ್ನಡದಲ್ಲಿ ಮಾತು ಕತೆ ಆಡಿದ್ದು ಮುದಕೊಟ್ಟಿತು. ಅವರ ತಾಯಿ ಮನೆಕಡೆಯ ಪದ್ಧತಿಗಳು  ಅಡುಗೆ ವಿಧಾನಗಳು, ಕೇಕ್ ತಯಾರಿಕೆ ಇತ್ಯಾದಿ (ಕೇಕ್ ನನಿಗೆ ಬಹಳ ಇಷ್ಟ ಆಯ್ತು) ಈ ಬಾರಿ ಲಕ್ಷ್ಮಿ ಊರಿನ ದೇವರ ಮದುವೆ ವಿಷಯ ಕೇಳಿ ನಾವೂ ಹೋಗಬೇಕು ಅನ್ನಿಸಿತು.ಹರಿಹರದಲ್ಲಿ  ಅಮ್ಮನ ಮನೆ ಗೃಹ ಪ್ರವೇಶ, (ವಿಶ್ವನಾಥ್, ಸ್ಮಿತಾ, ಅನೀಶ್  ನೋಡಿದ್ದು ಚೆನ್ನಾಗಿತ್ತು. ನಾಗಕ್ಕನ್ನ ನೋಡಿ ಬಹಳ ದಿನಗಳೇ ಆಗಿತ್ತು.  ಮತ್ತು ಗಿರಿಜಾ ಕಲ್ಯಾಣದ ಹಲವು ಮಜಲುಗಳನ್ನೊಳಗೊಂಡ ವಿಡಿಯೋ ಚಿತ್ರಗಳು ಬಹಳ ಚೆನ್ನಾಗಿದ್ದವು                                                                ...