Posts

We myself, Saroja, and Shriranga, visited Smt. Janamma venkatasubbarao's residence, (Bengaluru) !

Image
                               Visited Smt. Janamma venkatasubbarao's residence,  Smt. Janamma venkatasubbarao                                                          Shri. Naganna and myself                                    We went near the park when we went to Shri. Naganna's house. 

ಶ್ರೀ. ಶ್ಯಾಮ್ ಮತ್ತು ಸೌ. ಲಕ್ಷ್ಮೀ ಶ್ಯಾಮ್ ಅವರ ಎರಡನೆಯ ಮಗುವಿನ ನಾಮಕರಣವನ್ನು ಅವರ ಗೃಹದಲ್ಲೇ ನೆರವೇರಿಸ ಲಾಯಿತು.

Image
ಶ್ರೀ. ಶ್ಯಾಮ್, ಮತ್ತು ಚಿ ಸೌ. ಲಕ್ಷ್ಮಿ ಶ್ಯಾ,ಮ್ ರವರ ಎರೆಡನೇಯ ಗಂಡು ಮಗುವಿನ ನಾಮಕರಣ ವಿಧಿಯನ್ನು ಅವರ ಗೃಹದಲ್ಲೇ ನೆರವೇರಿಸಲಾಯಿತು.  ಸುಮಾರು ೨ ತಿಂಗಳಿನಿಂದ ಕರೋನ ರೋಗ ಪೀಡಿತ ಕಾರಣಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು.  ಕೇವಲ ಕೆಲವೇ ಪ್ರಮುಖ ಅತಿಥಿಗಳನ್ನು ಸ್ವಾಗತಿಸಬೇಕಾಗಿ ಬಂತು. ಶ್ರೀ. ಶ್ಯಾಮ್ ತಂದೆತಾಯಿಗಳು ಭಾಗವಹಿಸಿದ್ದರು. ನಾವುಗಳು ಹೋಗಲು ಸಾಧ್ಯಗದೆ  ಹೋಯಿತು  ಈಗ ಎರಡನೇ ಮಗುವಿನ ಹೆಸರು : ಚಿ. ಜಿಷ್ಣು ಎಂದು ಇಡಲಾಗಿದೆ. ಹಿರಿಯ ಮಗುವಿನ ಹೆಸರು : ಶುಭಾಂಗ, ಎಂದು.                         ಪೂರ್ತಿಯಾಗಿ ನಾಮಕಣದ  ವಿಧಿಯನ್ನು 'ಆನ್ ಲೈನ್' ನಲ್ಲಿ ನೋಡಿ ಆನಂದಿಸಿದೆವು. ಶ್ರೀ. ಶ್ಯಾಮ್ ಮತ್ತು ಸೌ. ಲಕ್ಷ್ಮೀ ಶ್ಯಾಮ್ ಅವರ ಎರಡನೆಯ ಮಗುವಿನ ನಾಮಕರಣವನ್ನು ಅವರ ಗೃಹದಲ್ಲೇ ನೆರವೇರಿಸ ಲಾಯಿತು. ಓಂ ಶುಭಂ ಭವತು ......

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

Image
Annual ceremony of our dear mother, Smt. Sunandamma is scheduled on the following days : * 12th April (Mon) 12 noon, 'Vaikuntha samaradhane', at Subrahmanya mutt, 2nd Floor, 1/1 Mallikarjuna swamy Temple Road, Basavanagudi, Bengaluru-560004 (Lift facility is available) Request your presence with your family. Thanks,  * Ranganath Yogeesh * Chandrashekhar, M : 9480709902/9080709903/9900523256 ವರ್ಷಾಂತ್ಯ ವಿಧಿ : ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) "ವೈಕುಂಠ ಸಮಾರಾಧನೆ" ಬೆಂಗಳೂರಿನ  ಬಸವನಗುಡಿಯಲ್ಲಿರುವ  ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ  ಜರುಗಿತು.    Expired on :೨೪th March, 2020 Details of rituals performed : 'Dharmodaka'  2nd April, 2020 at 10-20 A.M followed by Lunch. Masika 5th April, 2020,  at 12 PM followed by Lunch. Parnika vaidika,  Samudaya sabha 12/4, 1st Cross, Annayya garden, Jaragana halli near, Prasanna Gangadhareshwara temple, Annayyappa Extn. off Kanakapura Road, Bengal...

ನಮ್ಮ ಪ್ರೀತಿಯ ಸುವರ್ಣತ್ತಿಗೆಯವರ ನಿಧನ ~

Image
ವರ್ಷ ೨೦೧೨ ರ ಜನವರಿ, ೧೩, ಸೋಮವಾರ,  ಸೌ.  ಸುವರ್ಣಮ್ಮ ನಾಗರಾಜ್ ಆವರು ಬೆಂಗಳೂರಿನ ಬಿ. ಟಿ. ಎಂ. ಲೇ ಔಟ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ತೀರಿಕೊಂಡರು. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವ -ಎಚ್. ಆರ್. ಏನ್, ಶ್ರೀರಂಗ, ಶ್ರೀಧರ, ಉಷಾ, ಗಗನ, ನಾಗಲಕ್ಷ್ಮಿ, ರಂಗನಾಥ ರಾಯರು, ಮತ್ತು ಎಲ್ಲಾ ಸಂಬಂಧಿಕರು ಆಪ್ತ ಗೆಳೆಯರು.                  ಕ್ರಿಯಾ ಕರ್ಮಗಳನ್ನೆಲ್ಲಾ ಬೆಂಗಳೂರಿನ ಶಂಕರ ಮಠದ ಹಾಲ್ ನಲ್ಲಿ ನೆರೆವೇರಿಸಲಾಯಿತು.  ಬಹಳ ವರ್ಶಗಳಿಂದ ಬೆಂಗಳೂರಿಗೆ ಹೋಗಲಾಗಿರದ ಪ್ರಕಾಶ ಮತ್ತು ರವಿ ಈ ಸಮಯದಲ್ಲಿ ಹಾಜರಿದ್ದು ಅವರ ದೊಡ್ಡಮ್ಮನವರ ಆಶೀರ್ವಾದಕ್ಕೆ ಪಾತ್ರರಾದರು.  6 ಫೆಬ್ರವರಿ, ೨೦೨೦ ರಂದು ನನಗೆ  'ವಾಟ್ಸ್ ಆಪ್'  ನಲ್ಲಿ ಉಪಲಭ್ಯವಾದ ಫೋಟೋಗ ಳು : ಈಗೀಗ ತೀ ।ಸಮಾನರಾದ ನಾಗಣ್ಣನವರು ಅವರ ಪತ್ನಿಯವರ ವಿಯೋಗದಿಂದ ಸ್ವಲ್ಪ ಸ್ವಲ್ಪ ವಾಗಿ ಚೇತರಿಸಿಕೊಂಡು ಹೊರಗೆ ಬರುತ್ತಿದ್ದಾರೆ. ಇದಕ್ಕೆ ಕಾರಣ ಅವರ ಮಗ ಚಿ. ಶ್ರೀರಂಗ, ಮತ್ತು ಚಿ. ಶ್ರೀಧರ, ಮತ್ತು ಅವನ ಪತ್ನಿ ಚಿ. ಸೌ. ಉಷಾರವರ ಪ್ರೀತ್ಯಾದರಗಳಿಂದಾಗಿ ಎಂದು ಬೇರೆ ಹೇಳಬೇಕಾಗಿಲ್ಲ. ಶುಭವಾಗಲಿ.  ...

ಚಿ. ಸೌ. ಸುಚರಿತ ಮತ್ತು ರಾಮಕೃಷ್ಣ ೨೦೧೯ ರ ಡಿಸೆಂಬರ್ ತಿಂಗಳಿನಲ್ಲಿ ಮುಂಬಯಿಗೆ ಬಂದಿದ್ದರು.

Image
ಚಿ. ಸೌ. ಸುಚರಿತ ಮತ್ತು ರಾಮಕೃಷ್ಣ ೨೦೧೯ ರ ಡಿಸೆಂಬರ್ ತಿಂಗಳಿನಲ್ಲಿ ಮುಂಬಯಿಗೆ ಬಂದಿದ್ದರು. ರಾಮಕೃಷ್ಣ, ಸುಚರಿತ, ಮತ್ತು ಸರೋಜ, ನವಜಾತ ಶಿಶು ಚಿ. ಜಿಷ್ಣುವನ್ನು ನೋಡಲು ಹೋದರು : ಮುಂಬೈನ ಪೊವಾಯಿ ಜಿಲ್ಲೆಯಲ್ಲಿರುವ  The Indian Institute of Technology (IIT) ಪರಿಸರದಲ್ಲೇ ವಾಸವಾಗಿರುವ ಡಾ. ಶ್ಯಾಮ್ ಪ್ರಸಾದ್ ಮನೆಗೆ ಭೇಟಿ ನೀಡಿದರು. ಸೌ ಲಕ್ಷ್ಮೀ ಶ್ಯಾಮ್ ಪ್ರಸಾದ್, ನಾರಾಯಣ ರಾವ್, ಹಾಗೂ ಸೌ. ಗಾಯಿತ್ರಿ  ಅವರ ಮಗಳು. ಇವರ ಎರಡನೆಯ ಮಗುವಿನ ಹೆಸರು 'ಚಿ. ಜಿಷ್ಣು' ಎಂದು.  ಚೊಚ್ಚಲ ಮಗನ ಹೆಸರು 'ಚಿ. ಶುಭಾಂಗ' ಎಂದು. ಇದು ಅವರು ತಮ್ಮ ಹಳೆಯ ಮನೆಯಲ್ಲಿದ್ದಾಗ ನಾವು ಅವರ ಮನೆಗೆ ಹೋದಾಗ ತೆಗೆದ ಚಿತ್ರ.                      ಚಿ. ಸೌ. ಸುಚರಿತಾಗೆ ಹುಟ್ಟು ಹಬ್ಬದ ಶುಭಾಶಯಗಳ ಜೊತೆಗೆ ಒಳ್ಳೆಯ ಉಡುಗೊರೆ !                                                                 ...