ಚಿ. ರೋಹನ್ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲು ಚಿ.ಸೌ.ಶೋಭ, ಸೌ. ನಿಶಾ, ಮತ್ತು ಚಿ. ನವ್ಯ ಬಂದಿದ್ದರು !
'ಚಿ. ರೋಹನ್,' ಮತ್ತು 'ಚಿ.ಸೌ. ಅನುಶಾ'
ರವರ ಶುಭ ವಿವಾಹವು
೧೬, ಸೋಮವಾರ ಏಪ್ರಿಲ್, ೨೦೧೨ ರಂದು, ಉಡುಪಿಯ ಕುಂಜುಬೆಟ್ಟುವಿನಲ್ಲಿ,
ಬೆಳಿಗ್ಯೆ ೧೦- ೩೫ ರ ಶುಭ ಲಗ್ನದಲ್ಲಿ 'ಶಾರ್ದಾ ಕಲ್ಯಾಣ ಮಂಟಪ'ದಲ್ಲಿ ಜರುಗಲಿದೆ.
ಇದೇ ವಧು-ವರರ ಆರತಕ್ಷತೆಯ ಕಾರ್ಯಕ್ರಮ,
'ಪಥಾರೆ ಪ್ರಭು ಹಾಲ್', ಜೆ.ಪಿ.ರೋಡ್, ವೈ.ಡಬ್ಲ್ಯು.ಸಿ.ಎ. ಹತ್ತಿರ, ಅಂಧೇರಿ, ಮುಂಬೈ-೪೦೦ ೦೫೮
ಗುರುವಾರ,೨೬, ಏಪ್ರಿಲ್, ೨೦೧೨ ರಂದು ರಾತ್ರಿ, ೭-೩೦ ರಿಂದ ೧೦ ಗಂಟೆಯವರೆಗೆ ನಡೆಯಲಿದೆ.
ತಮ್ಮಲ್ಲರಿಗೂ ಹಾರ್ದಿಕ ಸ್ವಾಗತ.
ಮತ್ತೊಂದು ಶುಭ ಸಮಾಚಾರ :
ಚಿ.ಸೌ. ಶರವಾನಿ ಬೆಲ್ಲೆ,
(ಶ್ರೀಮತಿ. ಪ್ರಫುಲ್ಲ ಬೆಲ್ಲೆ/ ಶ್ರೀ ಪ್ರವೀನ್ ಕುಮಾರ್ ಬೆಲ್ಲೆಯವರ ಸುಪುತ್ರಿ)
ಡಾ. ಅವಿನಾಶ್ ರಾವ್
(ಶ್ರೀಮತಿ ಪ್ರಜವಲ್ಲ ಮತ್ತು ಶ್ರೀ.ಕೆ.ಉಮೇಶ್ ರಾವ್ ರವರ ಸುಪುತ್ರ)
ನಜೊತೆ,
' ಮದುವೆಯ ನಿಶ್ಚಿತಾರ್ಥ ಸಮಾರಂಭ'
ಅದೇ ದಿನ, ಗುರುವಾರ,೨೬, ಏಪ್ರಿಲ್, ೨೦೧೨ ರ, ಸಾಯಂಕಾಲ, ೬ ರಿಂದ ೭ ರವರೆಗೆ ನಡೆಯಲಿದೆ.
ನವ್ಯಾ ಜೊತೆ..
ಮುದ್ದು ಮಗು 'ನವ್ಯಾ' ಈಗ ಮಾತಾಡ್ತಾಳೆ, ನಡೀತಾಳೆ, ಮಾತಿಗೆ ಉತ್ತರ ಕೊಡ್ತಾಳೆ, ಅಳಲ್ಲ. ಮತ್ತೆ, ಸ್ವಲ್ಪವೂ ಹೆದರಲ್ಲ...
ಮುದ್ದು ಮಗು, 'ನವ್ಯಾ'
ಮುದ್ದು ಮಗು 'ನವ್ಯಾ'ಮುದ್ದು ಮಗು 'ನವ್ಯಾ'
ಮುದ್ದು ಮಗು 'ನವ್ಯಾ'
ಮುದ್ದು ಮಗು 'ನವ್ಯಾ'
ಮುದ್ದು ಮಗು 'ನವ್ಯಾ,' ಮನೆಯ ಕೇಂದ್ರ ಬಿಂದುವಾಗಿದ್ದಾಳೆ !
ಮುದ್ದು ಮಗು 'ನವ್ಯಾ'
ಮುದ್ದು ಮಗು 'ನವ್ಯಾ,' ನನ್ನ ಹತ್ತಿರ ಬರಲು ಈಗ ಸ್ವಲ್ಪವೂ ಹೆದರಲ್ಲ. ಅಳಲ್ಲ..
ಮುದ್ದು ಮಗು, 'ನವ್ಯಾ' ಎಲ್ಲರ ಜೊತೆ..
ಮುದ್ದು ಮಗು 'ನವ್ಯಾ'
ಮುದ್ದು ಮಗು, 'ನವ್ಯಾ' ಎಲ್ಲರ ಜೊತೆ..
Comments