ಸೌ. ಸರಳಮ್ಮತ್ತಿಗೆಯವರ ವರ್ಷ್ಯಾಂತಕ

             ಸೌ. ಸರಳಮ್ಮತ್ತಿಗೆಯವರ  ವರ್ಷ್ಯಾಂತಕ

                  


ಸೌ. ಸರಳಮ್ಮತ್ತಿಗೆಯವರ  ವರ್ಷ್ಯಾಂತಕವನ್ನು  ೨೦೧೭ ರ, ಸೆಪ್ಟೆಂಬರ್, ೨೦-೨೧-೨೨-೨೩ ರಂದು,  ಬೆಂಗಳೂರಿನ ಶಂಕರ ಮಠದಲ್ಲಿ ನೆರವೇರಿಸಲಾಯಿತು. ಈ ವಿಧಿಯ ನಂತರ, ಶ್ರೀ. ವಿಶ್ವಣ್ಣ ಮತ್ತು ಮಕ್ಕಳು, ಮನೆದೇವರಾದ ಮಾಳೇನಹಳ್ಳಿ ರಂಗನಾಥಾಶ್ರಮ, ಹೊಳಲ್ಕೆರೆ ಗಣಪತಿ ದೇವಾಲಯಗಳಿಗೆ ಹೋಗಿ ಪೂಜೆಮಾಡಿಸಿಕೊಂಡು ಬಂದರು. 

ಕೊಂಡಿ :

https://photos.app.goo.gl/BnERobVbLrzP7YcI3

Comments