ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !

             Location :   Shobha valley view, Flat No : 1075, 1st Wing,  7th Floor, Flat No. 5.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭದಲ್ಲಿ ತೆಗೆದ ಚಿತ್ರಗಳು.  (ಚಿ. ಶ್ರೀರಂಗ )



                                    ಚಿ. ರಾಖೇಶ್ ಶ್ರೀ. ರಂಗನಾಥ್, ಶ್ರೀಮತಿ ಸಾವಿತ್ರಮ್ಮ,  ಚಿ. ಸೌ. ಸುಚರಿತ ಮೊದಲಾದವರು ಭಾಗವಹಿಸಿದ್ದರು. 

   ಚಿ. ಶ್ರೀಧರ, ತಂದೆ, ತೀ. ನಾಗರಾಜರಾಯರ  ಆಶೀರ್ವಾದ ಪಡೆಯುತ್ತಿರುವುದು 

'ನಾರಾಯಣ ನಿನ್ನ ನಾಮದ ಸ್ಮರಣೆಯ' ಗೀತೆಯನ್ನು ಸುಶ್ರಾವ್ಯವಾಗಲಿ ಸುಮಂಗಲಿಯರು ಹಾಡಿ ಆರತಿಮಾಡಿದರು 

ವಿಡಿಯೋ ಲಿಂಕ್ :  https://photos.app.goo.gl/rbUpMxLqX4oX2v646




Comments

I thank Shridhara for making his father's dream reality ! How much Naganna was aspiring to own a nice house like the one you have. Time has to reap for everything....God bless.
-Venkatesha.