ಸೌ. ಸುವರ್ಣಮ್ಮ ಅತ್ತಿಗೆಯವರ ವರ್ಷಾಂತ ವಿಧಿಯ ಸಮಾರಂಭವನ್ನು ಬೆಂಗಳೂರಿನ ಶಂಕರಮಠದಲ್ಲಿ ನೆರವೇರಿಸಲಾಯಿತು

ತಿಥಿ : ೩೦ ಫೆಬ್ರವರಿ, ೨೦೨೧

ಸೌ. ಸುವರ್ಣಮ್ಮ ಅತ್ತಿಗೆಯವರ ವರ್ಷಾಂತ ವಿಧಿಯ ಸಮಾರಂಭವನ್ನು  ಬೆಂಗಳೂರಿನ ಶಂಕರಮಠದಲ್ಲಿ ನೆರವೇರಿಸಲಾಯಿತು. 

                                                                      ಸೌ. ಸುವರ್ಣಮ್ಮ ನಾಗರಾಜರಾವ್ 



                                   ಚಿ. ಶ್ರೀರಂಗ, ಚಿ. ಶ್ರೀಧರ, ಸೌ ಉಷಾರವರ ಜೊತೆಯಲ್ಲಿ ನೆರೆದ ಬಂಧು ಬಾಂಧವರು. 




          ತೀ. ಸ. ನಾಗಣ್ಣ ತೀ. ಸ. ರಾಮಕೃಷ್ಣನ ಜೊತೆಯಲ್ಲಿ 





Comments

Unknown said…
ಅಚ್ಚುಕಟ್ಟಾದ, ಆತ್ಮೀಯರೆಲ್ಲ ಸೇರಿದ ಕಾರ್ಯಕ್ರಮ ಮನದಲ್ಲಿ ಉಳಿಯಿತು.
Anonymous said…
ವಯಸ್ಸಿನ ಪರಿಮಿತಿ, ಪ್ರಯಾಣದ ಸಾಧ್ಯತೆ ಇಲ್ಲದೆ ದೂರದಲ್ಲಿರುವ ನಮಗೆ ಮನಸ್ಸೆಲ್ಲಾ ಬೆಂಗಳೂರಿನ ಶ್ರೀರಂಗ, ಶ್ರೀಧರರ ಮನೆಯ ಕಾರ್ಯಕ್ರಮದಲ್ಲೇ ನಾಟಿತ್ತು. ತುಂಬಾ ಜವಾಬ್ದಾರಿ ಶ್ರದ್ಧೆಗಳಿಂದ ಮಕ್ಕಳು ನೆರೆವೇರಿಸಿಕೊಟ್ಟಿದ್ದಾರೆ. ಎಲ್ಲರಿಗೂ ಮಂಗಳವಾಗಲಿ