Posts

ನಮ್ಮ ಪ್ರೀತಿಯ ಮಾವಳ್ಳಿ ಲಕ್ಷ್ಮೀದೇವಕ್ಕನವರು ದೈವಾಧೀನರಾದರು.

Image
ಇದೇ ೨೦೧೩ ರ ಅಕ್ಟೋಬರ್, ೬, ರವಿವಾರ ರಾತ್ರಿ ೭ ಗಂಟೆಗೆ ನಮ್ಮ ಪ್ರೀತಿಯ ಲಕ್ಷ್ಮಿದೇವಕ್ಕನವರು ತಮ್ಮ ಮಾವಳ್ಳಿಮನೆಯಲ್ಲಿ ಸ್ವರ್ಗಸ್ಥರಾದರು. ಇದಕ್ಕೆ ಮೊದಲೇ ನಮ್ಮ ಭಾವ, ಶ್ರೀ. ಡಿ. ರಾಮಚಂದ್ರರಾಯರು ನಿಧನರಾಗಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.                                                            

ನಮ್ಮೆಲ್ಲರ ಪ್ರೀತಿಯ ನಗುಮುಖದ ’ಕೆ.ಟಿ.ವೆಂಕಟೇಶ್ !

Image
’ಕೆ.ಟಿ.ವೆಂಕಟೇಶ್ ರ ವರ್ಷಾಂತ್ಯದ ಪುಣ್ಯ ತಿಥಿ’ ಸನ್.೨೦೧೩ ರ ಜುಲೈ ತಿಂಗಳ ೨೩, ೨೪, ಮತ್ತು ೨೫ ರಂದು ದಾವಣಗೆರೆಯ ಶಂಕರಮಠದಲ್ಲಿ ಆಚರಿಸಲಾಗುತ್ತಿದೆ. ವೆಂಕಟೇಶ್ ಸದಾ ಹಸನ್ಮುಖಿ. ಅವರು ಮನೆಯವರ ಜೊತೆಯಲ್ಲೆಲ್ಲಾ ನಗುನಗುತ್ತಾ ಸ್ನೇಹಿತರ ಜೊತೆ, ಆಫೀಸಿನ ಸಹೋದ್ಯೋಗಿಗಳ ಜೊತೆ ಪ್ರೀತಿಯಿಂದ ವರ್ತಿಸಿ, ತಮ್ಮ ಕೆಲಸದಲ್ಲಿ ಒಳ್ಳೆಯ ಹೆಸರನ್ನು ತೆಗೆದುಕೊಂಡಿದ್ದರು. ಅವರ ಅನುಪಸ್ಥಿತಿ ನಮಗೆಲ್ಲಾ ಉಸಿರುಕಟ್ಟುವಂತಹ ಸನ್ನಿವೇಶವನ್ನು ತಂದಿದೆ. ಅವರ ಪರಿವಾರಕ್ಕೆ ನಮ್ಮ ಸಹಾನುಭೂತಿಗಳು. ಮೃತರ ಆತ್ಮಕ್ಕೆ ಶಾಂತಿಸಿಗಲಿ....  ಚಿ . ದಿವ್ಯಾ   ಮದುವೆಯಲ್ಲಿ   ಎಲ್ಲರ   ಜೊತೆ   ಉತ್ಸಾಹದ   ಚಿಲುಮೆಯಾಗಿ   ನಗುನಗುತ್ತಾ   ಓಡಾಡುತ್ತಿದ್ದ   ವೆಂಕಟೇಶ್   ಈಗೆಲ್ಲಿ  ? ಸುಖೀ   ಸಂಸಾರದ   ಸದಸ್ಯರ   ಜೊತೆ ಯಲ್ಲಿ   ಕುಳಿತಿರುವ   ಈ   ಚಿತ್ರತೆಗೆಯುವ   ಪುಣ್ಯ   ನನಗೆ   ಸಿಕ್ಕಿತು .  ನಾನೊಬ್ಬನೇ   ಒಮ್ಮೆ   ಶಿವ ಮೊಗ್ಗಕ್ಕೆ   ಹೋಗಿದ್ದಾಗ   ದಾರಿಯಲ್ಲಿ   ದಾವಣಗೆರೆಯಲ್ಲಿ   ವೆಂಕಟೇಶ್   ರ   ಮನೆಗೆ   ಬಂದಿದ್ದೆ .                             ...

Shri.H.R.S.Rao, was operated a few days ago, and now he is recovering at his residence !

Image
The contact numbers : The Mobile Nos: 9343326662                           9821238513 Land lines :        2673 5491                          2673 5487 On thursday, 2nd, May, 2013 Myself and Saroj,  went to Shobha's home, and  we met all the members of the home, including Shri. Sanjivanna. He has very very low memory, and now after the operation, he spends much time resting and sleeping. occasionally  he tries to sit. Sanjivanna had a small scar on his right cheek. It was noticed since a year back. Some how, the scar developed bigger and bigger, and at one time it was swelling. If it is left, it might spread to the area of eyes, and the consequences might be very severe ! Sow. Shobha and Chi. Amruth consulted the specialists and Plastic surgery of his cheek was carried out at '...

Shri. HRS Rao, was operated, and now, he is recovering in his residence !

Image

Chi. Sreepada visits Shri. H. R. S. Rao

Image
Chi. Sreepad had come to Mumbai, in connection with his research paper  to be presented at IIT,  Powai.  We took him to Shri. HRSRao's home at Andheri, Mumbai,  on 4th December, 2012.                                                                                                                                                                                 HRSRao, and Sreepada                                           ...

Rameshwara was the real Destination-But, we went around here and there !

Image
'ರಾಮೇಶ್ವರಂ ಕ್ಷೇತ್ರ'  ಕ್ಕೆ ಹೋಗುವ ಮಹದಾಶೆ ಬಹಳವರ್ಷದ್ದು. ಆದರೆ ಅದು ನೆರವೇರಲು ಹಲವು ದಶಕಗಳೇ ಹಿಡಿದವು. ನಾವು ಸನ್. ೨೦೧೧ ರಲ್ಲಿ ಒಮ್ಮೆ ಹೋಗಿದ್ದೆವು. ಹಾಗೆಯೇ ಹತ್ತಿರದ ಕನ್ಯಾಕುಮಾರಿ, ಮಧುರೈ, ಮೊದಲಾದ ಸ್ಥಳಗಳನ್ನು ನೋಡಿಕೊಂಡು ಬಂದೆವು. ಮುಖ್ಯವಾಗಿ ನನ್ನ ಕಾಲು ನೋವಿನ ಪರಿಣಾಮದಿಂದಾಗಿ ಈ ಕಾರ್ಯಕ್ರಮ ನೆನೆಗುದಿಗೆ ಬಿದ್ದಿತ್ತು. ನಾವು ಕೆನಡಾಕ್ಕೆ ಹೋಗಿ ಬಂದಮೇಲೆ ಮತ್ತೆ ಡಿಸೆಂಬರ್ ತಿಂಗಳಿನಲ್ಲಿ ಬರುವ ವರ್ಷಾಂತಕದ  ವೇಳೆಗೆ ರಾಮೇಶ್ವರಕ್ಕೆ ಹೋಗಿ ಕೆಲವು ವಿಧಿಗಳನ್ನು ಸಮರ್ಪಕವಾಗಿ ಮಾಡಿ ಮುಗಿಸುವ ಮನಸ್ಸಾಯಿತು. ನಮಗೆ ತಿಳಿದಿದ್ದ, ' ಸದರನ್ ಟ್ರಾವೆಲ್ಸ್ ಕಂಪೆನಿ'  ಯನ್ನು ವಿಚಾರಿಸಿ, ತಾರೀಖು ನಿಗದಿಮಾಡಿದೆವು. ಕಾಲು ನೋವು ಹೇಳದೆ ಕೇಳದೆ ದಾಳಿಯಿಡುತ್ತಿತ್ತು. ಅದಕ್ಕಾಗಿ ಬಸ್ಸಿನಲ್ಲಿನ ಪ್ರಯಾಣಕ್ಕೆ 'ಬೈಬೈ' ಹೇಳಿ ಸಧ್ಯಕ್ಕೆ ಕಾರ್ ನಲ್ಲಿ ಹೋಗುವ ನಿರ್ಧಾರವಾಯಿತು. ನಾವು ಮುಂಬೈನಿಂದ ಚೆನ್ನೈ ಗೆ ' ತತ್ಕಾಲ್ ಸೇವೆ' ಯನ್ನೂ ಬಳಸಿ ಪ್ರಯಾಣಿಸಿದೆವು. ಅಲ್ಲಿಂದ ಕಾರ್ ನಲ್ಲಿ ಪ್ರಯಾಣ ಪ್ರಾರಂಭವಾದದ್ದು, ಅಕ್ಟೋಬರ್ ೧೯  ರಂದು. ಚೆನ್ನೈನಲ್ಲಿ ಮಳೆ ಪ್ರಾರಂಭವಾಗಿತ್ತು., ಕಪಿಲೇಶ್ವರ ದೇವಾಲಯ,ಸೆಂಟ್ ಜಾರ್ಜ್ ಫೋರ್ಟ್,ಸರ್ಕಾರಿ ವಸ್ತುಸಂಗ್ರಹಾಲಯ, ಪ್ರಾಣಿಸಂಗ್ರಹಾಲಯ, ಮೆರಿನಾ ಬೀಚ್,ಅಷ್ಟ ಲಕ್ಷ್ಮೀದೇವಾಲಯ, ಇತ್ಯಾದಿ. ೨೧ ರಂದು- ಮಹಾಬಲಿಪುರಂ, ಪಾಂಡಿಚೆರ್ರಿ ಮತ್ತು ತಂ...

A visit to Shri. H.R.S.Rao' house !

Image
We went to Sanjivanna's house ,  yesterday, (27-09-2012) after coming back from Canada. Some how the rains, and other preoccupations did not allow us to go to his house. You will see in the picture, Rohan and his bride are standing, while his father, mother, and Saroja, are sitting. Namith, Nisha, and Navya had gone to Udupi. 'About Sanjivanna ': ಸಂಜೀವಣ್ಣನವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ( ಹುಟ್ಟಿದ ತಾ : 1922)   ಆದರೂ ಅವರ ಪರಿಸ್ಥಿತಿಯಲ್ಲಿ ಇದಕ್ಕಿಂತ   ಯಾರಿಗೂ   ಹೆಚ್ಚು ಏನೂ ಮಾಡಲು ಸಾಧ್ಯವಿಲ್ಲ. ಮಗಳು, ಅಳಿಯ, ಮೊಮ್ಮೊಕ್ಕಳು, ಅವರ ಪತ್ನಿಯರು ಅತ್ಯಂತ ಕಾಳಜಿವಹಿಸಿ ಅವರನ್ನು ನೋಡಿಕೊಳ್ಳುತ್ತಿದ್ದಾರೆ.  ಮುಖ್ಯವಾಗಿ ಅವರಿಗೆ ನಿಧಾನವಾಗಿ ಮರವು ಆವರಿಸಿದೆ. ಒಮ್ಮೊಮ್ಮೆ ಅವರ ಹೆಸರೇ ತಕ್ಷಣ ಅವರಿಗೆ ನೆನಪಾಗುವುದಿಲ್ಲ. ನಮ್ಮನ್ನೂ ಕಷ್ಟಪಟ್ಟು ಕಂಡುಹಿಡಿಯಲು ಯತ್ನಿಸುತ್ತಾರೆ.  ಮೊದಲೇ ಇದ್ದ ಅಸ್ಪಷ್ಟ ಮಾತಿನ ಸರಣಿ, ಈಗ ಇನ್ನೂ ಸ್ವಲ್ಪ ಶೃತಿ ತಪ್ಪಿದೆ ಎನ್ನಿಸುತ್ತಿದೆ.    ಯಾವಾಗಲಾದರೂ ಮಂಚದಮೇಲೆ ದಿಂಬಿನ ಸಹಾಯದಿಂದ ಒರಗಿಕೊಂಡು ಕೂರಲು ಪ್ರಯತ್ನಿಸುತ್ತಾರೆ. ಏನೋ ಹೇಳಲಾಗ ದ   ಸಂಕಟ, ಮಲಗಿ ಮಲಗಿ ಬೇಸರತಂದಿರುವುದನ್ನು ಅವರ ಮುಖದಲ್ಲಿ ನಾವು ಸ್ಪಷ್ಟವ...