Posts

Image
Chi Pranathi visited Mumbai in Dec, 2017  to her husband's sister's home is at Chembur, Mumbai. She came to our house on 24, Dec, 2017, with Chi. Karthik, Sau. Veena,  Chi. Sow. Pranathi karthik, sang a song composed by one of famous writers of Karnataka, Dr. H.S.Venkatesh murthy. We all enjoyed hearing the song. It was quite some time, we heard Dr. H.S.V, my beloved friend !  Link : https://www.facebook.com/holalkere.laxmivenkatesh/videos/10215324029433187/ ಈ ಭಾವಗೀತೆಯನ್ನು ಹಲವಾರು ಗಾಯಕಿಯರು ಅತ್ಯಂತ ಅರ್ಥಗರ್ಭಿತವಾಗಿ ಹಾಡಿದ್ದಾರೆ. ಚಿ.ಸೌ.ಪ್ರಣತಿಯ ಹಾಡುಗಾರಿಕೆಯಲ್ಲೂ ಅದೇ ಮಾಧುರ್ಯ, ಹಾಗೂ ಒಳದನಿಯನ್ನು ಕಂಡೆವು. ಡಾ. ಎಚ್.ಎಸ್.ವೆಂಕಟೇಶ ಮೂರ್ತಿಯವರು ನನ್ನ ಆತ್ಮೀಯ ಗೆಳೆಯರಲ್ಲೊಬ್ಬರು. 'ಲೋಕದ ಕಣ್ಣಿಗೆ' ತರಹದ ಹಲವಾರು ಗೀತೆಗಳನ್ನು ಬರೆದು ರಸಿಕರ ಮನ ಸೆಳೆದಿದ್ದಾರೆ. ಉದಾ : * ಎಷ ್ಟು ಕಾಲ ಒಟ್ಟಿಗಿದ್ದೂ, * ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ,,ಇತ್ಯಾದಿ. ಅವರ ಕವನಗಳೆಲ್ಲಾ ನಮಗೆ ಅತ್ಯಂತ ಪ್ರೀತಿದಾಯಕವಾದವುಗಳು. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ತಿಂಗಳ ರಾತ್ರಿ ತೊರೆಯ...

ಸೌ. ಸರಳಮ್ಮತ್ತಿಗೆಯವರ ವರ್ಷ್ಯಾಂತಕ

Image
             ಸೌ. ಸರಳಮ್ಮತ್ತಿಗೆಯವರ  ವರ್ಷ್ಯಾಂತಕ                    ಸೌ. ಸರಳಮ್ಮತ್ತಿಗೆಯವರ  ವರ್ಷ್ಯಾಂತಕವನ್ನು    ೨೦೧೭ ರ, ಸೆಪ್ಟೆಂಬರ್, ೨೦-೨೧-೨೨-೨೩ ರಂದು,  ಬೆಂಗಳೂರಿನ ಶಂಕರ ಮಠದಲ್ಲಿ ನೆರವೇರಿಸಲಾಯಿತು. ಈ ವಿಧಿಯ ನಂತರ, ಶ್ರೀ. ವಿಶ್ವಣ್ಣ ಮತ್ತು ಮಕ್ಕಳು, ಮನೆದೇವರಾದ ಮಾಳೇನಹಳ್ಳಿ ರಂಗನಾಥಾಶ್ರಮ, ಹೊಳಲ್ಕೆರೆ ಗಣಪತಿ ದೇವಾಲಯಗಳಿಗೆ ಹೋಗಿ ಪೂಜೆಮಾಡಿಸಿಕೊಂಡು ಬಂದರು.  ಕೊಂಡಿ : https://photos.app.goo.gl/BnERobVbLrzP7YcI3

Chi. Pranathi weds Karthik !

Image
ಚಿ. ಸೌ. ಪ್ರಣತಿ, ಹಾಗು ಚಿ. ಕಾರ್ತಿಕ್  ಮದುವೆ, ೪, ಜೂನ್, ೨೦೧೭ ರಂದು, ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ  'ರಾಜಲಕ್ಷ್ಮಿ ವಿವಾಹ ಗೃಹ'ದಲ್ಲಿ 

2017 P.U.C. exam results were announed on 11th, May' !

Image
2017-P.U.C. exam results were announed  on 11th, May, 2017 ! Chi. Radhika Srinivas,  is a meritorious student.  Wa !!  Look at the marks sheet  : Physics   : 98%, Chemistry : 98%,  Maths & Biology : 99% and overall : 98.5%  ! Biodata : Radhika's Father, Shri. Srinivas is a Mechanical Engineer, working at Mesrs. Bosch company, Bengaluru. Mother,  Sow. Mamatha srinivas, is a M.Sc (Maths) and working in a Software company at Bengaluru. Chi. Radhika did not attend any private coaching class. Her mother taught every subject to her. Chi. Priyanka srinivas,  elder sister of Radhika, completed her  B.E.(Elecronic), from P.E.S Institute of Technology,Bengaluru. Now she is employed in a Semi conductor company, Bengaluru.  (Priyanka with her father, Shri. Srinivas, and mother, Smt. Mamatha srinivas) 

ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

Image
ಅಮೇರಿಕ ಸಂಯುಕ್ತ ಸಂಸ್ಥಾನದ ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ, ವರ್ಷ ೨೦೧೭ ರ ಏಪ್ರಿಲ್,  ೨೯-೩೦ ರಂದು ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದ ಸಮಯದಲ್ಲಿ  ಆಯೋಜಿಸಿದ ಕನ್ನಡ ಸಾಹಿತ್ಯ ರಂಗ ಸಮ್ಮೇಳನದಲ್ಲಿ "ಕರ್ನಾಟಕ ಭಾಗವತದ  ಮೊದಲ ಸಂಪುಟದ  ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು. ಈ ಸಮಾರಂಭವನ್ನು ಉದ್ಘಾಟಿಸಲು ಆಹ್ವಾನಿತರಾದ ಪ್ರಮುಖ ಆತಿಥಿ,  ಕರ್ನಾಟಕದ ಸುಪ್ರಸಿದ್ಧ ಕವಿ, ದಾರ್ಶನಿಕ  ಡಾ. ಲಕ್ಷ್ಮೀಶ ತೋಳ್ಪಾಡಿಯವರು  "ಕರ್ನಾಟಕ ಭಾಗವತದ ಮೊದಲ ಸಂಪುಟದ  ಇ- ಆವರ್ತಿಯನ್ನು  "  ಬಿಡುಗಡೆ ಮಾಡಿದರು, ಎರಡನೆಯ ಸಂಪುಟ ಸಿದ್ಧತೆಯಲ್ಲಿದೆ  ! ಕರ್ಣಾಟಕ  ಭಾಗವತದ  ಲಿಪಿಕಾರ, ಸಂಪಾದಕ, ಡಾ. ಎಚ್. ಆರ್. ಚಂದ್ರಶೇಖರ್, ಬಾಸ್ಟನ್ ನಗರದ  ಮಂದಾರ ಕನ್ನಡ  ವೃಂದ ಆಯೋಜಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ ಸಭಿಕರನ್ನುದ್ಧೇಶಿಸಿ  ಭಾಷಣ ಮಾಡುತ್ತಿರುವುದು.                             'ಬಾಸ್ಟನ್ ನಗರದ ಮಂದಾರ ನ್ಯೂ ಇಂಗ್ಲೆಂಡ್  ಕನ್ನಡ ಸಂಘದಲ್ಲಿ'          ಶ್ರೀ. ಲಕ್ಷ್ಮೀಶ ತೋಳ್ಪಾಡಿಯವರು  ಐ- ಪ್ಯಾಡ್ ನಲ...

Shri. Ananth visits Mumbai !

Image

ಸೌ ಸರಳಮ್ಮತ್ತಿಗೆ ಇನ್ನಿಲ್ಲ !

Image
ಸೌ ಸರಳಮ್ಮತ್ತಿಗೆ ಇನ್ನಿಲ್ಲ ! ಈಗ ನನಗಂತೂ ಸೌ. ಸರಳಮ್ಮತ್ತಿಗೆ ಇಲ್ಲವೆಂದರೆ ನಂಬಲೂ ಸಾಧ್ಯವಿಲ್ಲ ! ಹಳೆಯ ದಿನಗಳನ್ನು ನೆನೆಸಿಕೊಂಡರೆ ಅಣ್ಣ-ಅತ್ತಿಗೆ ಮದುವೆಗೆ ನಾವು ಹೋಗಿದ್ದು ಇನ್ನೂ ನನಗಂತೂ ಚೆನ್ನಾಗಿ ನೆನಪಿದೆ .  ಹೊಳಲ್ಕೆರೆಯಿಂದ ಅಮ್ಮ, ಚಿಕ್ಕಮ್ಮ, ನಾನು ಚಂದ್ರಣ್ಣ, ಸರೋಜಾ ತೀ. ವಿಶ್ವಣ್ಣ ಮತ್ತು ಚಿ. ಸೌ. ಸರಳಮ್ಮತ್ತಿಗೆಯವರ ಮದುವೆಗೆ ಮೊದಲು ಬೀರೂರಿಗೆ ಹೋಗಿ ಅಲ್ಲಿಂದ ಬಳ್ಳಾರಿಗೆ ಮದುವೆಗೆ ಆಯೋಜಿಸಿದ ಬಸ್ಸಿನಲ್ಲಿ ಹೋಗಿದ್ದೆವು. ಈ ಫೋಟೋಗಳನ್ನು ಚಿ. ಸೌ. ದೀಪ್ತಿ ಪ್ರಸಾದ್ ಸೌಜನ್ಯದಿಂದ ಪಡೆಯಲಾಯಿತು. ಸೌ. ಸರಳಮ್ಮ, ಚಿ. ಸೌ.  ಮಮತಾ, ಚಿ. ಸೌ. ಸುಬ್ಬಲಕ್ಷ್ಮಿ, ಹಾಗು ಚಿ.  ಸೌ.  ಉಷಾ  ಸೌ. ಲಲಿತತ್ತಿಗೆ ಜೀವಂತವಾಗಿದ್ದಾಗ ವಿಶ್ವಣ್ಣ ಮತ್ತು ಪರಿವಾರ  ಅವರ ಮನೆಗೆ ಭೇಟಿಕೊಟ್ಟಿದ್ದರು  ತೀ.ವಿಶ್ವಣ್ಣ, ಮತ್ತು ಸೌ.ಸರಳಮ್ಮತ್ತಿಗೆ ಇವರ ಮದುವೆಗೆ ನಾನು ಮತ್ತು  ಚಂದ್ರಣ್ಣ, ಅಮ್ಮ, ಚಿಕ್ಕಮ್ಮ, ಚಿ.ಸರೋಜ, ಬೀರೂರಿಗೆ ಹೋದ ನೆನಪು ಇನ್ನೂ ಮಾಸಿಲ್ಲ. ಅಲ್ಲಿಂದ ಬಸ್ಸಿನಲ್ಲಿ ಬಳ್ಳಾರಿಗೆ ಹೋಗಿ ಅಣ್ಣನ ಮದುವೆಯಲ್ಲಿ ಭಾಗಗೊಂಡಿದ್ದು ಒಂದು ಸುಮಧುರ ಅನುಭವಾಗಿತ್ತು. ಅಪ್ಪನಿಗೆ ಏಕೋ ಬರಲು ಬಿಡುವಿಲ್ಲದೆ ಅವರು ಮನೆಯಲ್ಲೇ ಇದ್ದು ನಮ್ಮನ್ನು ಕಳಿಸಿಕೊಟ್ಟಿದ್ದರು.  ಮದುವೆಯ ನಂತರ ನಾವು ತುಂಗಭದ್ರ ಅಣೆ...