Posts

Showing posts from January, 2008
Image

ಹೊಳಲ್ಕೆರೆ ಹೈದ !

Image
ಜನನ : ಹೊಳಲ್ಕೆರೆಯಲ್ಲಿ, ೨೪, ಜನವರಿ, ೧೯೪೪ ಶ್ರೀ. ರಂಗರಾಯರ ಮಕ್ಕಳಲ್ಲಿ ಎಲ್ಲರೂ ಬೇರೆ ಬೇರೆ ಪ್ರದೇಶಗಲ್ಲಿ ಹುಟ್ಟಿದರು. ನಾಗರಾಜ್ ವಾಯಲ್ಪಾಡ್ ನಲ್ಲಿ. ರಾಮಕೃಷ್ಣ ರಾಮದುರ್ಗದಲ್ಲಿ.” ಚಂದ್ರಶೇಖರ ಕಲ್ಪಿಯಲ್ಲಿ. -ಲಕ್ಷ್ಮೀವೆಂಕಟೇಶ ಹೊಳಲ್ಕೆರೆಯಲ್ಲಿ. . ಹೊಳಲ್ಕೆರೆಯ ಮಣ್ಣಿನಲ್ಲಿ ಮತ್ತೊಬ್ಬ ಹೈದ ಉದಿಸಿ, ಊರಿನ ಹೆಸರನ್ನು ಅಮರವಾಗಿಸಿದ- ಅವನೇ ಎಚ್. ಆರ್. ಚಂದ್ರಶೇಖರ.. http://sampada.net/blog/venkatesh/28/03/2006/1470 .

ಬಾಳ ಜೊತೆಗಾರರಾದದ್ದು ೧೦, ಜೂನ್, ೧೯೭೩ ರಲ್ಲಿ !

Image
As Research Assistant, at The Technological laboratory, Matunga, Mumbai-19 Joined on 5th, Nov, 1967 ಸೌ. ಸರೋಜ. ಹುಟ್ಟಿದ ತಾ : ೮, ಫೆಬ್ರವರಿ, ೧೯೫೫ ಎಚ್. ಆರ್. ಎಲ್. ವೆಂಕಟೇಶ್ : ಹುಟ್ಟದ ತಾ : ೨೪, ಜನವರಿ, ೧೯೪೪

ನಮ್ಮ ವ್ಯಾಯಾಮ್ ಮೇಸ್ಟ್ರಿಗೆ ನಮಸ್ಕಾರ !

Image
ಮಲ್ಲಾಡಿ ಹಳ್ಳಿಯ ಸಂತರು.