Posts
Showing posts from March, 2012
ಚಿ. ರೋಹನ್ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲು ಚಿ.ಸೌ.ಶೋಭ, ಸೌ. ನಿಶಾ, ಮತ್ತು ಚಿ. ನವ್ಯ ಬಂದಿದ್ದರು !
- Get link
- Other Apps
'ಚಿ. ರೋಹನ್,' ಮತ್ತು 'ಚಿ.ಸೌ. ಅನುಶಾ' ರವರ ಶುಭ ವಿವಾಹವು ೧೬, ಸೋಮವಾರ ಏಪ್ರಿಲ್, ೨೦೧೨ ರಂದು, ಉಡುಪಿಯ ಕುಂಜುಬೆಟ್ಟುವಿನಲ್ಲಿ, ಬೆಳಿಗ್ಯೆ ೧೦- ೩೫ ರ ಶುಭ ಲಗ್ನದಲ್ಲಿ 'ಶಾರ್ದಾ ಕಲ್ಯಾಣ ಮಂಟಪ'ದಲ್ಲಿ ಜರುಗಲಿದೆ. ಇದೇ ವಧು-ವರರ ಆರತಕ್ಷತೆಯ ಕಾರ್ಯಕ್ರಮ, 'ಪಥಾರೆ ಪ್ರಭು ಹಾಲ್', ಜೆ.ಪಿ.ರೋಡ್, ವೈ.ಡಬ್ಲ್ಯು.ಸಿ.ಎ. ಹತ್ತಿರ, ಅಂಧೇರಿ, ಮುಂಬೈ-೪೦೦ ೦೫೮ ಗುರುವಾರ,೨೬, ಏಪ್ರಿಲ್, ೨೦೧೨ ರಂದು ರಾತ್ರಿ, ೭-೩೦ ರಿಂದ ೧೦ ಗಂಟೆಯವರೆಗೆ ನಡೆಯಲಿದೆ. ತಮ್ಮಲ್ಲರಿಗೂ ಹಾರ್ದಿಕ ಸ್ವಾಗತ. ಮತ್ತೊಂದು ಶುಭ ಸಮಾಚಾರ : ಚಿ.ಸೌ. ಶರವಾನಿ ಬೆಲ್ಲೆ, (ಶ್ರೀಮತಿ. ಪ್ರಫುಲ್ಲ ಬೆಲ್ಲೆ/ ಶ್ರೀ ಪ್ರವೀನ್ ಕುಮಾರ್ ಬೆಲ್ಲೆಯವರ ಸುಪುತ್ರಿ)