Posts

Showing posts from August, 2012

ಇನ್ನೇನು ಟೊರಾಂಟೋ ಬಿಡೋ ಸಮಯ ಬಂತು !

Image
ಹತ್ತತ್ರ ೨ ತಿಂಗಳು ೨೮ ದಿನ ಆಯ್ತಲ್ಲ ಇನ್ನೇನು ! ಇಲ್ಲಿ ನೋಡಿದ್ದು,  ಕಲ್ತಿದ್ದು ಅಪಾರ. ಹೊಸ ಹೊಸ ವಿಷಯಗಳ್ನ , ಈಗಿರೋ ಇದುವರೆಗಿನ ನಮ್ಮ ಜ್ಞಾನದ ಅರಿವಿನಲ್ಲಿ ಹೊಸ ವಿಶ್ವವನ್ನು ನೋಡೋದ್ ಒಂದ್ಕಡೆಯಾದರೆ. ಸಿಕ್ಕ ಜ್ಞಾನವನ್ನು  ಉಜ್ಜಿ ಪ್ರಜ್ವಲ ಗೊಳಿಸೋದು, ಮತ್ತೊಂದುಕಡೆ....ಈ ಅನಂತ ವಿಶ್ವದಲ್ಲಿ ನಮಗೆ ತಿಳಿದಿರೋದು  ಅದೆಷ್ಟು ಅಲ್ಪ ಅನ್ನೋ ಅರಿವಾಗಿ,  ನಮಗೆ ಆ ಅದ್ಭತ ಶಕ್ತಿಗಳ ಮಹಾಪೂರವಾಗಿರುವ ಪರಮಾತ್ಮನ ಅಪಾರ ಶಕ್ತಿಯ ಅರಿವಾಗುತ್ತದೆ ! ಈ ಗೊಂದಲಮಯ ವೈವಿಧ್ಯಮಯ, ಅಗಾಧ  ಪ್ರಪಂಚವನ್ನು ಮ್ಯಾನೇಜ್ ಮಾಡುವ 'ಸಿಇವೋ' ಗೆ ನಮ್ಮ ಶತ-ಶತ ನಮನಗಳು ! ಇದೇ ಪ್ರಕಾಶ್ ಇರುವ ೨೯ ಅಂತಸ್ತಿನ  ಬಹುಮಹಡಿ ಕಟ್ಟಡ. ಅವನಿರುವುದು ೩ ನೇ ಫ್ಲೋರ್. ೨ ನೇ ಫ್ಲೋರ್ ನಲ್ಲಿ 'ಸ್ವಿಮಿಂಗ್ ಪೂಲ್' ಇದೆ. ಬ್ಯಾಂಕ್, ಮಾಲ್ ಗಳು, ಎಲ್ಲಾ ಇಲ್ಲಿವೆ. 'ಫಾಲ್ಸ್ ಸೀಲಿಂಗ್ ನವೀನೀಕರಿಸುವ ಪ್ರಯತ್ನ' ಭರದಿಂದ ಸಾಗಿದೆ.                                    ೨೯ ಅಂತಸ್ತಿನ ಕಟ್ಟಡ ದೂರದಿಂದನೋಡಿದರೆ ಹೀಗೆ ಕಾಣಿಸುತ್ತೆ.                                                     ಒಳಗೆ ಹೋಗಲು ಪ್ರವೇಶದ್ವಾರ ..                                             Out side gate from Bloor's Street side                                                                  Th