Posts

Showing posts from December, 2017
Image
Chi Pranathi visited Mumbai in Dec, 2017  to her husband's sister's home is at Chembur, Mumbai. She came to our house on 24, Dec, 2017, with Chi. Karthik, Sau. Veena,  Chi. Sow. Pranathi karthik, sang a song composed by one of famous writers of Karnataka, Dr. H.S.Venkatesh murthy. We all enjoyed hearing the song. It was quite some time, we heard Dr. H.S.V, my beloved friend !  Link : https://www.facebook.com/holalkere.laxmivenkatesh/videos/10215324029433187/ ಈ ಭಾವಗೀತೆಯನ್ನು ಹಲವಾರು ಗಾಯಕಿಯರು ಅತ್ಯಂತ ಅರ್ಥಗರ್ಭಿತವಾಗಿ ಹಾಡಿದ್ದಾರೆ. ಚಿ.ಸೌ.ಪ್ರಣತಿಯ ಹಾಡುಗಾರಿಕೆಯಲ್ಲೂ ಅದೇ ಮಾಧುರ್ಯ, ಹಾಗೂ ಒಳದನಿಯನ್ನು ಕಂಡೆವು. ಡಾ. ಎಚ್.ಎಸ್.ವೆಂಕಟೇಶ ಮೂರ್ತಿಯವರು ನನ್ನ ಆತ್ಮೀಯ ಗೆಳೆಯರಲ್ಲೊಬ್ಬರು. 'ಲೋಕದ ಕಣ್ಣಿಗೆ' ತರಹದ ಹಲವಾರು ಗೀತೆಗಳನ್ನು ಬರೆದು ರಸಿಕರ ಮನ ಸೆಳೆದಿದ್ದಾರೆ. ಉದಾ : * ಎಷ ್ಟು ಕಾಲ ಒಟ್ಟಿಗಿದ್ದೂ, * ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ,,ಇತ್ಯಾದಿ. ಅವರ ಕವನಗಳೆಲ್ಲಾ ನಮಗೆ ಅತ್ಯಂತ ಪ್ರೀತಿದಾಯಕವಾದವುಗಳು. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ತಿಂಗಳ ರಾತ್ರಿ ತೊರೆಯ