Posts

Showing posts from March, 2008

ಕರ್ಣಾಟಕ ಭಾಗವತದ ಅವತರಣಿಕೆ ಬಿಡುಗಡೆಗೆ ಸಿದ್ಧ !

Image
ಡಾ. ಚಂದ್ರಶೇಖರ್ ರವರು ಸಂಪಾದಿಸಿ ಪ್ರಕಟಿಸಿದ, ಕರ್ಣಾಟಕ ಭಾಗವತದ ಅವತರಣಿಕೆ, ಈಗಾಗಲೇ ಸಿದ್ಧವಾಗಿದೆ. ಸುಮಾರು ೧೩ ವರ್ಷಗಳ ಸತತ ಅಧ್ಯಯನ, ಸಂಪಾದನೆ, ಹಾಗೂ ಸಂಶೋಧನೆಗಳ ಫಲದಿಂದ ಈ ಗ್ರಂಥದ ಎರಡು ಸಂಪುಟಗಳು ಬಿಡುಗಡೆಗೆ ಸಿದ್ಧವಾಗಿವೆ.