Posts

Showing posts from August, 2009

ಬೆಂಗಳೂರು ಸೈನ್ಸ್ ಫೋರಂ ನಲ್ಲಿ ನಮ್ಮ ರಾಮಕೃಷ್ಣ ಬರೆದ ಪುಸ್ತಕ ಬಿಡುಗಡೆಯಾಯಿತು !

Image
’ಬೆಂಗಳೂರು ಸೈನ್ಸ್ ಫೋರಂ,’ ನ ಅಧ್ಯಕ್ಷ, ಡಾ. ರಾಮರಾಯರು, ಬಿಡುಗಡೆಯಾದ ಪುಸ್ತಕದ ಒಂದು ಪ್ರತಿಯನ್ನು, ಪ್ರೊಫೆಸರ್, ಶ್ರೀ . ಎಚ್. ಆರ್. ರಾಮಕೃಷ್ಣ ರಾವ್ ಗೆ ಹಂಚಿದಾಗ ತೆಗೆದ ಚಿತ್ರ..... ಕಾರ್ಯಕ್ರಮದ ಬೇರೆ ಚಿತ್ರಗಳಿಗೆ ಕೆಳಗಿನ ಕೊಂಡಿಯನ್ನು ಹಿಡಿದು ಜಗ್ಗಿ : https://cid-20658c3b731b1f18.skydrive.live.com/browse.aspx/|4Bengaluru%20Science%20forum|4-%20|4Running%20through%20the%20Storm|4,%20a%20book%20was%20released%20!