ನಮ್ಮ ಪ್ರೀತಿಯ ಮಾವಳ್ಳಿ ಲಕ್ಷ್ಮೀದೇವಕ್ಕನವರು ದೈವಾಧೀನರಾದರು.

ಇದೇ ೨೦೧೩ ರ ಅಕ್ಟೋಬರ್, ೬, ರವಿವಾರ ರಾತ್ರಿ ೭ ಗಂಟೆಗೆ ನಮ್ಮ ಪ್ರೀತಿಯ ಲಕ್ಷ್ಮಿದೇವಕ್ಕನವರು ತಮ್ಮ ಮಾವಳ್ಳಿಮನೆಯಲ್ಲಿ ಸ್ವರ್ಗಸ್ಥರಾದರು. ಇದಕ್ಕೆ ಮೊದಲೇ ನಮ್ಮ ಭಾವ, ಶ್ರೀ. ಡಿ. ರಾಮಚಂದ್ರರಾಯರು ನಿಧನರಾಗಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.