ಸೌ. ಸರಳಮ್ಮತ್ತಿಗೆಯವರ ವರ್ಷ್ಯಾಂತಕ
ಸೌ. ಸರಳಮ್ಮತ್ತಿಗೆಯವರ ವರ್ಷ್ಯಾಂತಕ ಸೌ. ಸರಳಮ್ಮತ್ತಿಗೆಯವರ ವರ್ಷ್ಯಾಂತಕವನ್ನು ೨೦೧೭ ರ, ಸೆಪ್ಟೆಂಬರ್, ೨೦-೨೧-೨೨-೨೩ ರಂದು, ಬೆಂಗಳೂರಿನ ಶಂಕರ ಮಠದಲ್ಲಿ ನೆರವೇರಿಸಲಾಯಿತು. ಈ ವಿಧಿಯ ನಂತರ, ಶ್ರೀ. ವಿಶ್ವಣ್ಣ ಮತ್ತು ಮಕ್ಕಳು, ಮನೆದೇವರಾದ ಮಾಳೇನಹಳ್ಳಿ ರಂಗನಾಥಾಶ್ರಮ, ಹೊಳಲ್ಕೆರೆ ಗಣಪತಿ ದೇವಾಲಯಗಳಿಗೆ ಹೋಗಿ ಪೂಜೆಮಾಡಿಸಿಕೊಂಡು ಬಂದರು. ಕೊಂಡಿ : https://photos.app.goo.gl/BnERobVbLrzP7YcI3