Posts

Showing posts from December, 2020

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !

Image
              Location :   Shobha valley view, Flat No : 1075, 1st Wing,  7th Floor, Flat No. 5. ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭದಲ್ಲಿ ತೆಗೆದ ಚಿತ್ರಗಳು.  (ಚಿ. ಶ್ರೀರಂಗ )                                     ಚಿ. ರಾಖೇಶ್ ಶ್ರೀ. ರಂಗನಾಥ್, ಶ್ರೀಮತಿ ಸಾವಿತ್ರಮ್ಮ,  ಚಿ. ಸೌ. ಸುಚರಿತ ಮೊದಲಾದವರು ಭಾಗವಹಿಸಿದ್ದರು.       ಚಿ .  ಶ್ರೀಧರ, ತಂದೆ, ತೀ. ನಾಗರಾಜರಾಯರ  ಆಶೀರ್ವಾದ ಪಡೆಯುತ್ತಿರುವುದು  ' ನಾರಾಯಣ ನಿನ್ನ ನಾಮದ ಸ್ಮರಣೆಯ' ಗೀತೆಯನ್ನು ಸುಶ್ರಾವ್ಯವಾಗಲಿ ಸುಮಂಗಲಿಯರು ಹಾಡಿ ಆರತಿಮಾಡಿದರು  ವಿಡಿಯೋ ಲಿಂಕ್ :   https://photos.app.goo.gl/rbUpMxLqX4oX2v646