ನಮ್ಮೆಲ್ಲರ ಪ್ರೀತಿಯ ಶ್ರೀರಂಗ ಇನ್ನೆಲ್ಲಿ ?
ಶ್ರೀರಂಗ - ಎಂದರೆ, ಪ್ರೀತಿ, ಸಹಾಯ, ಸಹಕಾರ, ಮತ್ತು ಆತ್ಮೀಯತೆಗಳ ಸಮಾವೇಶವಿದ್ದಂತೆ. ಅವನಿಗೆ ಎಲ್ಲರೂ ಬೇಕು. ಯಾವಾಗಲೂ ನಗುಮುಖದ ಅತಿ ಸರಳ ವ್ಯಕ್ತಿ. ಎಲ್ಲಾ ಸಮಯಗಳಲ್ಲೂ ಸಿಗುವ ಮತ್ತು ತಕ್ಷಣವೇ ಕಾರ್ಯೋನ್ಮುಖನಾಗುವ ಚೇತನ. ಚಿ. ಶ್ರೀರಂಗ (೨, ಆಗಸ್ಟ್, ೧೯೬೧-...