ಶ್ರೀ. ಗೋಪಾಲ ಎಸ್ ಜಮದಗ್ನಿ. !
ಶ್ರೀ ದಿವಂಗತ ಸೇತುರಾಮಣ್ಣನವರ ಮಗ ಶ್ರೀ. ಗೋಪಾಲ ಎಸ್ ಜಮದಗ್ನಿಯವರ ವೈಕುಂಠ ಸಮಾರಾಧನೆ, ಹೊಳಲ್ಕೆರೆಯ ಶ್ರೀ. ಗೋಪಾಲ ಕೃಷ್ಣ ದೇವರ ಗುಡಿಯಲ್ಲಿ : (ಜನನ : ೧೯೪೧-ನಿಧನ : ೨೦, ಮಂಗಳವಾರ, ಡಿಸೆಂಬರ್, ೨೦೨೨ ರಂದು ಸಾಯಂಕಾಲ ೭-೩೦ಕ್ಕೆ) (ಬೆಂಗಳೂರಿನಲ್ಲಿ)