ನಮ್ಮ ಪ್ರೀತಿಯ ವಿಶ್ವಣ್ಣ (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು.
ನಮ್ಮ ಪ್ರೀತಿಯ ವಿಶ್ವಣ್ಣ (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ತಾರೀಖು, ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು. ಹೊಳಲ್ಕೆರೆಯ ನಮ್ಮ ಸುಂಕದವರ ವಂಶದ ಅಣ್ಣ-ತಮ್ಮಂದಿರೆಲ್ಲಾ ಮರಣಿಸಿದ ಮೇಲೆ ಹಿರಿಯರಾದ ಅವರೇ ಕೊನೆಯ ಕೊಂಡಿಯಂತಿದ್ದರು. ವಿಶ್ವಣ್ಣನವರ ನಿಧನದಿಂದಾಗಿ ನಮ್ಮೆಲ್ಲರಿಗೆ ದಿಗ್ದರ್ಶನ ಮಾಡುವ ಹಿರಿಯರ ಉಪಸ್ಥಿತಿ ಇಲ್ಲದಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. - ಸುಂಕದ ವಂಶದ ಶ್ಯಾನುಭೋಗರ ಮನೆತನದವರು. ನಮ್ಮ ಪೂಜ್ಯ ತಂದೆಯವರಾದ ಹೆಚ್.ಆರ್. ವಿಶ್ವನಾಥ ಅವರು ದಿನಾಂಕ 2೦-೦7-2023ರಂದು ಗುರುವಾರ ಮಧ್ಯಾಹ್ನ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು ' ಮೋಕ್ಷಧಾಮ, ನಾಗರಬಾವಿ, ಬೆಂಗಳೂರು' ಇಲ್ಲಿ ಕೆಳಕಂಡಂತೆ ನೆರವೇರಿಸಲಾಗುವುದು. * ದಿನಾಂಕ 29-07-2023 ಶನಿವಾರ ' ಧರ್ಮೋದಕ' (ಬೇಳಿಗ್ಗೆ 9 ರಿಂದ 11.0 ಗಂಟೆ) * ದಿನಾಂಕ 01-08-2023 ಮಂಗಳವಾರ ' ಮಾಸಿಕ' ( ಬೆಳಿಗ್ಗೆ 11.30 ರಿಂದ 1.0 ಗಂಟೆ) * ದಿನಾಂಕ 02-08-2023 ಬುದವಾರ ' ವೈಕುಂಠ ಸಮಾರಾಧನೆ' ( ಬೆಳಿಗ್ಗೆ 11.30 ರಿಂದ 1.0 ಗಂಟೆ) ಹೆಚ್. ವಿ. ರಮೇಶ್ ಮತ್ತು ಹೆಚ್.ವಿ. ಲಕ್ಷ್ಮೀಶ * 9448769069 * 9448060332 ಎಲ್ಲಾ ವಿಧಿ ವಿಧಾನಗಳೂ ಪೂರ್ವನಿಯೋಜನೆಯ ಪ...