Posts

Showing posts from November, 2009

’Gouri as Princess Tiana” and ’Harsha as the Good, Beautiful Witch” !

Image
ಇವ್ರೇನಮ್ಮ ನೀನ್ ಹೇಳೋ ಸುಂದರ ರಾಕ್ಷಸಿ ?  ಚೆನ್ನಾಗಿದಾರೆ. ನಮ್ ಅಜಿತಾ ಏನಂತಾರೆ ?  ಪಾಪ ಇಂಥಾ ರಾ... ಮದ್ವೆ ಆದ್ನಪ್ಪ ಅಂತ ಅಂದ್ಕೊಂಡ್ರೊ ಏನೋ....!!!   (as described by gouri)   ! ಅದ್ಯಾವ್ದು  ಆ ಮಗು.... ಯಾವ್ದೋ ಬೇರೆ ಲೋಕದಿಂದ ಬಂದಂಗಿದೆ ?  ಅದರ್ ಪಕ್ದಲ್ಲಿ ಮತ್ತೊಂದ್ ಮಗು. ನಿಜವಾದ್ದಾ  ? ಈ ಮಾರ್ಜಾಲ ಸನ್ಯಾಸಿ ಬೆಕ್ಕು,  ಅಲ್ಲೂ ಇದ್ಯಾ.... ಅಮೆರಿಕದಲ್ಲಿ ಬೆಕ್ಕು, ನಾಯಿಗ್ಳು, ಅದೇನ್ ಪುಣ್ಯ ಮಾಡಿವೆಯೊ ಮುಂಡೇವು... ಅಬ್ಬ ಈ ವಿಚ್ ನೋಡಕ್ಕೆ ಹೆದರ್ಕೆ ಆಗ್ತಿದೆಯಲ್ಲಾ.....!  ಸಾಲದ್ದಕ್ಕೆ  ಹ್ಯಾಟ್ ಬೇರೆ.... ಪುಟ್ಟ ಮಕ್ಳೂಸ್ ಚೆನ್ನಾಗ್ ಆಟ ಆಡ್ಕೊಂಡಿವೆ....! ನನಗೆ ಈ ಮಗು ಚೆನ್ನಾಗ್ ಕಾಣ್ಸ್ತು.! ಫ್ಯಾನ್ಸಿ ಡ್ರೆಸ್ ಕಾಂಪಿಟಿಶನ್ ನಲ್ಲಿ ನಾನೇದಾದೄ ಜಡ್ಜ್ ಆದ್ರೆ, ಇದಕ್ಕೆ ಗ್ಯಾರಂಟಿ ಮೊದ್ಲ್ನೆ ಪ್ರೈಸ್   !!!