’Gouri as Princess Tiana” and ’Harsha as the Good, Beautiful Witch” !
ಅದ್ಯಾವ್ದು ಆ ಮಗು.... ಯಾವ್ದೋ ಬೇರೆ ಲೋಕದಿಂದ ಬಂದಂಗಿದೆ ? ಅದರ್ ಪಕ್ದಲ್ಲಿ ಮತ್ತೊಂದ್ ಮಗು. ನಿಜವಾದ್ದಾ ?
ಈ ಮಾರ್ಜಾಲ ಸನ್ಯಾಸಿ ಬೆಕ್ಕು, ಅಲ್ಲೂ ಇದ್ಯಾ.... ಅಮೆರಿಕದಲ್ಲಿ ಬೆಕ್ಕು, ನಾಯಿಗ್ಳು, ಅದೇನ್ ಪುಣ್ಯ ಮಾಡಿವೆಯೊ ಮುಂಡೇವು...
ಅಬ್ಬ ಈ ವಿಚ್ ನೋಡಕ್ಕೆ ಹೆದರ್ಕೆ ಆಗ್ತಿದೆಯಲ್ಲಾ.....! ಸಾಲದ್ದಕ್ಕೆ ಹ್ಯಾಟ್ ಬೇರೆ....
ಪುಟ್ಟ ಮಕ್ಳೂಸ್ ಚೆನ್ನಾಗ್ ಆಟ ಆಡ್ಕೊಂಡಿವೆ....!
ನನಗೆ ಈ ಮಗು ಚೆನ್ನಾಗ್ ಕಾಣ್ಸ್ತು.! ಫ್ಯಾನ್ಸಿ ಡ್ರೆಸ್ ಕಾಂಪಿಟಿಶನ್ ನಲ್ಲಿ ನಾನೇದಾದೄ ಜಡ್ಜ್ ಆದ್ರೆ, ಇದಕ್ಕೆ ಗ್ಯಾರಂಟಿ ಮೊದ್ಲ್ನೆ ಪ್ರೈಸ್ !!!
Comments