Posts

Showing posts from February, 2011

ನಮ್ಮನೇಲಿ ಕರಾಟೆ ಕಲ್ತಿರೋ ಮಗು ಗೌರೀನೆ ಮೊದ್ಲಂತನ್ಸುತ್ತೆ !

Image
ನನ್   ಪಂಚ್  ಎದುರ್ಸಕ್ಕೆ  ರೆಡಿ ಇರಿ ನೀವೆಲ್ಲಾ ಅಂತಾಳೆ, ಗೌರಮ್ಮ....  ಓ ಅದೇನ್ ಸಂಬ್ರಮನೋ  ಅಮ್ಮಂಗೆ ನಡ್ದಿದ್ನೆಲ್ಲಾ ಒಂದೂ ಬಿಡ್ದಂಗೆ ವಿವರ್ಸಕ್ಕೆ.  ಅಪ್ಪ ಹತ್ರ ಕಾಣಿಸ್ತಿಲ್ಲ.  ಅವೃ ಫೋಟೊ ತೆಗೆಯೋದ್ರಲ್ಲಿ ಬಿಸಿ ಡಿಶಂ ಬನ್ನಿ ನೋಡೋಣ ಹತ್ರಕ್ಕೆ... ಡಿಶಂ ಬನ್ನಿ ನೋಡೋಣ ಹತ್ರಕ್ಕೆ... ಅಮ್ಮಂದ್ರಿಗೆ ಕರಾಟೆ ಬರ್ದಿದ್ರೆ ಹೇಗೆ ಮಗಳು ಕರಾಟೆ ಪ್ರವೀಣೆ ಆಗಿರೋವಾಗ... ಅಜಿತಾ ಕೇಳಿಸ್ಕೊಂಡ್ರೇನಪ್ಪ ? ಕರಾಟೆ ಸರ್  ಒಪ್ಗೊಂಡಿದಾರೆ ಅಂದ್ಮೇಲೆ ಆಯ್ತಲ್ವಾ ? ಓಹೊಹೊ.... ಪ್ರೈಸ್ ಸಿಗ್ತಪ್ಪಾ,  ನಂಗೆ... ನೋಡಿ  ಹೇಗಿದೆ ! ಸದ್ಯ ನನಗಂತೂ ನಿಮ್ಮನೆಗೆ ಬರಕ್ಕೆ ಹೆದರ್ಕೆ ಆಗ್ತಿದೆ. ಎಲ್ಲಿ ಡಿಶುಂ ಅಂತ ನೆಗೆದು ಒದೀತಾಳೋ ನಮ್ಮ ಮುದ್ದು ಗೌರಿ.