ನಮ್ಮನೇಲಿ ಕರಾಟೆ ಕಲ್ತಿರೋ ಮಗು ಗೌರೀನೆ ಮೊದ್ಲಂತನ್ಸುತ್ತೆ !
ನನ್ ಪಂಚ್ ಎದುರ್ಸಕ್ಕೆ ರೆಡಿ ಇರಿ ನೀವೆಲ್ಲಾ ಅಂತಾಳೆ, ಗೌರಮ್ಮ....
ಡಿಶಂ ಬನ್ನಿ ನೋಡೋಣ ಹತ್ರಕ್ಕೆ...
ಡಿಶಂ ಬನ್ನಿ ನೋಡೋಣ ಹತ್ರಕ್ಕೆ...
ಅಮ್ಮಂದ್ರಿಗೆ ಕರಾಟೆ ಬರ್ದಿದ್ರೆ ಹೇಗೆ ಮಗಳು ಕರಾಟೆ ಪ್ರವೀಣೆ ಆಗಿರೋವಾಗ... ಅಜಿತಾ ಕೇಳಿಸ್ಕೊಂಡ್ರೇನಪ್ಪ ?
ಕರಾಟೆ ಸರ್ ಒಪ್ಗೊಂಡಿದಾರೆ ಅಂದ್ಮೇಲೆ ಆಯ್ತಲ್ವಾ ?
ಓಹೊಹೊ.... ಪ್ರೈಸ್ ಸಿಗ್ತಪ್ಪಾ, ನಂಗೆ... ನೋಡಿ ಹೇಗಿದೆ !
ಸದ್ಯ ನನಗಂತೂ ನಿಮ್ಮನೆಗೆ ಬರಕ್ಕೆ ಹೆದರ್ಕೆ ಆಗ್ತಿದೆ. ಎಲ್ಲಿ ಡಿಶುಂ ಅಂತ ನೆಗೆದು ಒದೀತಾಳೋ ನಮ್ಮ ಮುದ್ದು ಗೌರಿ.
Comments