Posts

Showing posts from April, 2011

ಚಿಚ್ಛಕ್ತಿ ಸಾಮ್ರಾಜ್ಯದ ಸಾರ್ವಭೌಮ, ಸ್ವಾಮಿ ನಿತ್ಯಾನಂದ !

Image
ನಮ್ಮ ನೂಲೇನೂರಿನ ಶ್ರೀನಿವಾಸಮೂರ್ತಿಗಳು, ಚಿಚ್ಛಕ್ತಿ ಸಾಮ್ರಾಜ್ಯದ ಸಾರ್ವಭೌಮ ನಿತ್ಯಾನಂದರ ಬಗ್ಗೆ ಬರೆದ ಲೇಖನದ ತುಣುಕುಗಳು ಕೆಳಗಿವೆ. ನಾನು ಚಿಕ್ಕವನಾಗಿದ್ದಾಗ ಮೂರ್ತಿಯವರ ಈ ಪುಸ್ತಕಾ ಬಗ್ಗೆ ಚರ್ಚೆನಡೆದದ್ದು ಜ್ಞಾಪಕದಲ್ಲಿದೆ. ಆಗ ಇನ್ನೂ ಮಲ್ಲಾಡಿಹಳ್ಳಿ ಸ್ವಾಮಿಗಳು ಜೀವಂತವಾಗಿದ್ದರು ಅನ್ನಿಸುತ್ತೆ. ಆಗ ಈ ಪುಸ್ತಕವನ್ನು ಮೂರ್ತಿಗಳು  ಬೆಂಗಳೂರಿನ ಖೋಡೆ ಉದ್ಯೋಗಪತಿಗಳ ಮನೆಯಲ್ಲಿದ್ದುಕೊಂಡು ಬರೆದರು ಅಂತ ಕೇಳಿದ್ದರ ನೆನೆಪು. ಈ ದಿನ ಆಪುಸ್ತಕದ ತುಣುಕುಗಳನ್ನು ಬೇವಿನಕೊಪ್ಪದ ಯತಿಗಳು ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ  ಬರೆದಾಗ, ನನಗೆ ಓದಿ  ಸಂತೋಷವಾಯಿತು. ಮುಂಬೈನ ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ ಇಂತಹ ಲೇಖನಗಳು ಬರುತ್ತಲೇ ಇರುತ್ತವೆ.

GAURI'S LOVE FOR ANIMALS-2011

Image
Gauri is friendly with LAMA, The Cute Langoor ! Gauri & Ajitha amidist 'PRIYA, The lovely Tiger Cub,  and Lama ! PRIYA is very feisty Girl..... Gauri has a  huge  Python-Garland ... Gauri's bird friends... Cayo Levantados  Beach, Samana DR... Now Gauri is Taller...

World Cricket Champions- India !

Image
The Winning  Dhoni Team... Promising Youngster-Gautam gambhir.. Sachin with his Son & Daughter..