ಚಿಚ್ಛಕ್ತಿ ಸಾಮ್ರಾಜ್ಯದ ಸಾರ್ವಭೌಮ, ಸ್ವಾಮಿ ನಿತ್ಯಾನಂದ !

ನಮ್ಮ ನೂಲೇನೂರಿನ ಶ್ರೀನಿವಾಸಮೂರ್ತಿಗಳು, ಚಿಚ್ಛಕ್ತಿ ಸಾಮ್ರಾಜ್ಯದ ಸಾರ್ವಭೌಮ ನಿತ್ಯಾನಂದರ ಬಗ್ಗೆ ಬರೆದ ಲೇಖನದ ತುಣುಕುಗಳು ಕೆಳಗಿವೆ. ನಾನು ಚಿಕ್ಕವನಾಗಿದ್ದಾಗ ಮೂರ್ತಿಯವರ ಈ ಪುಸ್ತಕಾ ಬಗ್ಗೆ ಚರ್ಚೆನಡೆದದ್ದು ಜ್ಞಾಪಕದಲ್ಲಿದೆ. ಆಗ ಇನ್ನೂ ಮಲ್ಲಾಡಿಹಳ್ಳಿ ಸ್ವಾಮಿಗಳು ಜೀವಂತವಾಗಿದ್ದರು ಅನ್ನಿಸುತ್ತೆ. ಆಗ ಈ ಪುಸ್ತಕವನ್ನು ಮೂರ್ತಿಗಳು  ಬೆಂಗಳೂರಿನ ಖೋಡೆ ಉದ್ಯೋಗಪತಿಗಳ ಮನೆಯಲ್ಲಿದ್ದುಕೊಂಡು ಬರೆದರು ಅಂತ ಕೇಳಿದ್ದರ ನೆನೆಪು. ಈ ದಿನ ಆಪುಸ್ತಕದ ತುಣುಕುಗಳನ್ನು ಬೇವಿನಕೊಪ್ಪದ ಯತಿಗಳು ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ  ಬರೆದಾಗ, ನನಗೆ ಓದಿ  ಸಂತೋಷವಾಯಿತು.

ಮುಂಬೈನ ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ ಇಂತಹ ಲೇಖನಗಳು ಬರುತ್ತಲೇ ಇರುತ್ತವೆ.

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !