Chi. Tara weds Chi. Matthew Neal !
ಚಿ.ಸೌ. ತಾರಾ (ಎಚ್. ಆರ್. ಚಂದ್ರಶೇಖರ್, ಮತ್ತು ಮೀರಾ ಚಂದ್ರಶೇಖರ್ ರ ಸುಪುತ್ರಿ) ಹಾಗೂ ಚಿ. ಮ್ಯಾಥ್ಯೂ ನೀಲ್ (ಡೇನಿಯೆಲ್ ಹಾಗೂ ಡೆಬ್ರ ನೀಲ್ ದಂಪತಿಗಳ ಸುಪುತ್ರ) ರ ಶುಭವಿವಾಹವು, 'ಅಮೆರಿಕದ ನಾರ್ತ್ ಕೆರೋಲಿನ'ದ 'ಮೋರಿಸ್ ವಿಲ್ಲೆ'ಯಲ್ಲಿರುವ, ೩೦೯, 'ಏವಿಏಶನ್ ಪಾರ್ಕ್ ವೇ', 'ಹಿಂದು ಸೊಸೈಟಿ'ಯಲ್ಲಿ ಸನ್. ೨೦೧೧ ನೇ ಇಸವಿ, ಸೆಪ್ಟೆಂಬರ್ ತಿಂಗಳ ೨೪, ರಂದು, ನಡೆಯಿತು. Dr. Chandrasekhar and Dr. Meera Chandrasekhar are seen with the guests... Chi. Sow. Tara and Chi. Matthew Neal Shri....