Chi. Tara weds Chi. Matthew Neal !

ಚಿ.ಸೌ. ತಾರಾ

(ಎಚ್. ಆರ್. ಚಂದ್ರಶೇಖರ್, ಮತ್ತು ಮೀರಾ ಚಂದ್ರಶೇಖರ್ ರ ಸುಪುತ್ರಿ) 
ಹಾಗೂ
 ಚಿ. ಮ್ಯಾಥ್ಯೂ ನೀಲ್ 
(ಡೇನಿಯೆಲ್ ಹಾಗೂ ಡೆಬ್ರ ನೀಲ್ ದಂಪತಿಗಳ ಸುಪುತ್ರ)
 ರ 
ಶುಭವಿವಾಹವು, 'ಅಮೆರಿಕದ  ನಾರ್ತ್ ಕೆರೋಲಿನ'ದ  'ಮೋರಿಸ್ ವಿಲ್ಲೆ'ಯಲ್ಲಿರುವ, ೩೦೯, 'ಏವಿಏಶನ್ ಪಾರ್ಕ್ ವೇ',  'ಹಿಂದು ಸೊಸೈಟಿ'ಯಲ್ಲಿ  ಸನ್. ೨೦೧೧ ನೇ ಇಸವಿ,  ಸೆಪ್ಟೆಂಬರ್ ತಿಂಗಳ ೨೪, ರಂದು, ನಡೆಯಿತು. 


Dr. Chandrasekhar  and Dr. Meera Chandrasekhar are seen with the guests...

                                                                       
                                               Chi. Sow. Tara and Chi. Matthew Neal


              Shri. Chandrasekhar and Sow. Meera Chandrasekhar, along with the happy married couple !

Chi. Sow. Harsha and Chi. Ajitha along with the married couple !

Tara's beloved sisters, Chi. Indu, and Chi. Rajani along with the married couple !



Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !