ಇನ್ನೇನು ಟೊರಾಂಟೋ ಬಿಡೋ ಸಮಯ ಬಂತು !
ಹತ್ತತ್ರ ೨ ತಿಂಗಳು ೨೮ ದಿನ ಆಯ್ತಲ್ಲ ಇನ್ನೇನು !
ಇಲ್ಲಿ ನೋಡಿದ್ದು, ಕಲ್ತಿದ್ದು ಅಪಾರ. ಹೊಸ ಹೊಸ ವಿಷಯಗಳ್ನ , ಈಗಿರೋ ಇದುವರೆಗಿನ ನಮ್ಮ ಜ್ಞಾನದ ಅರಿವಿನಲ್ಲಿ ಹೊಸ ವಿಶ್ವವನ್ನು ನೋಡೋದ್ ಒಂದ್ಕಡೆಯಾದರೆ. ಸಿಕ್ಕ ಜ್ಞಾನವನ್ನು ಉಜ್ಜಿ ಪ್ರಜ್ವಲ ಗೊಳಿಸೋದು, ಮತ್ತೊಂದುಕಡೆ....ಈ ಅನಂತ ವಿಶ್ವದಲ್ಲಿ ನಮಗೆ ತಿಳಿದಿರೋದು ಅದೆಷ್ಟು ಅಲ್ಪ ಅನ್ನೋ ಅರಿವಾಗಿ, ನಮಗೆ ಆ ಅದ್ಭತ ಶಕ್ತಿಗಳ ಮಹಾಪೂರವಾಗಿರುವ ಪರಮಾತ್ಮನ ಅಪಾರ ಶಕ್ತಿಯ ಅರಿವಾಗುತ್ತದೆ ! ಈ ಗೊಂದಲಮಯ ವೈವಿಧ್ಯಮಯ, ಅಗಾಧ ಪ್ರಪಂಚವನ್ನು ಮ್ಯಾನೇಜ್ ಮಾಡುವ 'ಸಿಇವೋ' ಗೆ ನಮ್ಮ ಶತ-ಶತ ನಮನಗಳು !
ಇದೇ ಪ್ರಕಾಶ್ ಇರುವ ೨೯ ಅಂತಸ್ತಿನ ಬಹುಮಹಡಿ ಕಟ್ಟಡ. ಅವನಿರುವುದು ೩ ನೇ ಫ್ಲೋರ್. ೨ ನೇ ಫ್ಲೋರ್ ನಲ್ಲಿ 'ಸ್ವಿಮಿಂಗ್ ಪೂಲ್' ಇದೆ. ಬ್ಯಾಂಕ್, ಮಾಲ್ ಗಳು, ಎಲ್ಲಾ ಇಲ್ಲಿವೆ. 'ಫಾಲ್ಸ್ ಸೀಲಿಂಗ್ ನವೀನೀಕರಿಸುವ ಪ್ರಯತ್ನ' ಭರದಿಂದ ಸಾಗಿದೆ.
೨೯ ಅಂತಸ್ತಿನ ಕಟ್ಟಡ ದೂರದಿಂದನೋಡಿದರೆ ಹೀಗೆ ಕಾಣಿಸುತ್ತೆ.
ಒಳಗೆ ಹೋಗಲು ಪ್ರವೇಶದ್ವಾರ ..
Out side gate from Bloor's Street side
The gate for B wing
Our Room
Kitchen
Main hall
Hall
Saroj busy in making Upma..
Ravi
Revue one of the oldest Cinema house is very near
Go Train Station is near by
Stores
Street Car(Tram)
Dundas Street West (Subway) is very near by
British style Cottage(Top Floor)
Third Floor Room
'ಅತ್ಯಾಧುನಿಕ ಸ್ವಿಮ್ಮಿಂಗ್ ಪೂಲ್' (ಪ್ರಕಾಶ್ ಅಲ್ಲಿಗೆ ಹೋಗ್ತಾನೆ) ೨೭ ನೇ ತಾರೀಖು ರವಿವಾರ, ನಾವಿಬ್ರೇ
'ಸ್ವಾಮಿನಾರಾಯಣ್ ಮಂದಿರ'ಕ್ಕೆ ಹೋಗಿಬಂದೆವು.
ಇಟಲಿ ದೇಶದ ಮಾರ್ಬಲ್ ಗಳಿಂದ ನಿರ್ಮಿಸಿದ ಭವ್ಯ ಶಿಲ್ಪ...
ಇನ್ನೂ ಕೆಲಸಗಳು ನಡೆಯುತ್ತಿವೆ...
ಈ ಚಿತ್ರದಲ್ಲಿ ಎಡಗಡೆ 'ಹವೇಲಿ' ಇದೆ. ಬಲಗಡೆ ವಿಶ್ವ ವಿಖ್ಯಾತ 'ಸ್ವಾಮಿನಾರಾಯಣ ಮಂದಿರ'

At Shree's House (Mr/Mrs.Nair & Chi. Kiran)
Telescope to watch the stars !
Marriage PhotoThird Floor Room

Comments