Posts

Showing posts from May, 2014

ಸೌ. ಲಲಿತಾ ರಾಮಕೃಷ್ಣ, ಈಗ ಒಂದು ಸವಿನೆನಪು ಮಾತ್ರ !

Image
ನಂಬರ್, ೮೦೧, ಸುಸ್ಮಿಹರ್ಷ. ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಮತ್ತು ಶ್ರೀಮತಿ. ಲಲಿತಾ ರಾಮಕೃಷ್ಣರ ಮನೆ.    ಲಲಿತಾ ರಾಮಕೃಷ್ಣ, ಸದಾ ಹಸನ್ಮುಖಿ !  (1941-2014) ಸೌ ಲಲಿತಾ, ಸುಮಾರು ಸಮಯದಿಂದ  ಡಯಾಬೆಟಿಸ್ ನಿಂದ ನರಳುತ್ತಿದ್ದರು. ಇತ್ತೀಚಿಗೆ ಅದು ಉಲ್ಬಣಿಸಿ ವೈದ್ಯರ ಚಿಕಿತ್ಸೆಗೂ ನಿಲುಕದೆ ಕೈತಪ್ಪಿ ಹೊಯಿತು.  ೨೦೧೪ ರ ಮೇ ೮ ರಂದು ಸಾಯಂಕಾಲ ೭-೩೦ ಕ್ಕೆ  ಆಸ್ಪತ್ರೆಯಲ್ಲೇ  ಅವರು ಕೊನೆಯುಸಿರೆಳೆದರು.  ಕೊನೆಯಗಳಿಗೆಯಲ್ಲಿ ಅವರ ಪಕ್ಕದಲ್ಲಿ ಅವರ ಪ್ರೀತಿಯ ಪತಿ, ಮಗಳು, ಮತ್ತಿತರ ಹತ್ತಿರದ ಸಂಬಂಧಿ ಗಳಿದ್ದರು.  ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ,  ೯ ನೆ ತಾರೀಖು ಬಿಳಿಗ್ಯೆ ೧೧-೩೦ ಕ್ಕೆ   ಬೆಂಗಳೂರಿನ  ಚಿತಾಗಾರದಲ್ಲಿ ನೆರವೇರಿತು.    ಲಲಿತಾ ರಾಮಕೃಷ್ಣರ ಮುದ್ದಿನ ಮೊಮ್ಮಗಳು, ಗೌರಿ, ಪೂಜೆಯಲ್ಲಿ ತೊಡಗಿರುವುದು    ರಾಮಕೃಷ್ಣ, ಪುಣ್ಯಾಹದ ವಿಧಿಯಲ್ಲಿ                                                             ರಾಮಕೃಷ್ಣ ಪುಣ್ಯಾಹದ ವಿಧಿಯಲ್ಲಿ   ರಾಮಕೃಷ್ಣ, ಮುಕ್ತಿಧಾಮದಲ್...