ಸೌ. ಲಲಿತಾ ರಾಮಕೃಷ್ಣ, ಈಗ ಒಂದು ಸವಿನೆನಪು ಮಾತ್ರ !

ನಂಬರ್, ೮೦೧, ಸುಸ್ಮಿಹರ್ಷ. ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಮತ್ತು ಶ್ರೀಮತಿ. ಲಲಿತಾ ರಾಮಕೃಷ್ಣರ ಮನೆ. 
  ಲಲಿತಾ ರಾಮಕೃಷ್ಣ, ಸದಾ ಹಸನ್ಮುಖಿ !  (1941-2014)
ಸೌ ಲಲಿತಾ, ಸುಮಾರು ಸಮಯದಿಂದ  ಡಯಾಬೆಟಿಸ್ ನಿಂದ ನರಳುತ್ತಿದ್ದರು. ಇತ್ತೀಚಿಗೆ ಅದು ಉಲ್ಬಣಿಸಿ ವೈದ್ಯರ ಚಿಕಿತ್ಸೆಗೂ ನಿಲುಕದೆ ಕೈತಪ್ಪಿ ಹೊಯಿತು.  ೨೦೧೪ ರ ಮೇ ೮ ರಂದು ಸಾಯಂಕಾಲ ೭-೩೦ ಕ್ಕೆ  ಆಸ್ಪತ್ರೆಯಲ್ಲೇ  ಅವರು ಕೊನೆಯುಸಿರೆಳೆದರು.  ಕೊನೆಯಗಳಿಗೆಯಲ್ಲಿ ಅವರ ಪಕ್ಕದಲ್ಲಿ ಅವರ ಪ್ರೀತಿಯ ಪತಿ, ಮಗಳು, ಮತ್ತಿತರ ಹತ್ತಿರದ ಸಂಬಂಧಿ ಗಳಿದ್ದರು.  ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ,  ೯ ನೆ ತಾರೀಖು ಬಿಳಿಗ್ಯೆ ೧೧-೩೦ ಕ್ಕೆ   ಬೆಂಗಳೂರಿನ  ಚಿತಾಗಾರದಲ್ಲಿ ನೆರವೇರಿತು. 
  ಲಲಿತಾ ರಾಮಕೃಷ್ಣರ ಮುದ್ದಿನ ಮೊಮ್ಮಗಳು, ಗೌರಿ, ಪೂಜೆಯಲ್ಲಿ ತೊಡಗಿರುವುದು 
  ರಾಮಕೃಷ್ಣ, ಪುಣ್ಯಾಹದ ವಿಧಿಯಲ್ಲಿ   

                                                         ರಾಮಕೃಷ್ಣ ಪುಣ್ಯಾಹದ ವಿಧಿಯಲ್ಲಿ
  ರಾಮಕೃಷ್ಣ, ಮುಕ್ತಿಧಾಮದಲ್ಲಿ
 ಮುಕ್ತಿಧಾಮದಲ್ಲಿ ಮುತ್ತೈದೆ ಪೂಜೆಯನ್ನು ಮಾಡುತ್ತಿರುವುದು.
 ಮುಕ್ತಿಧಾಮದಲ್ಲಿ ಮುತ್ತೈದೆ ಪೂಜೆಯನ್ನು ಮಾಡುತ್ತಿರುವುದು.
ಮಂತ್ರ ಪಾರಾಯಣ ಮಾಡುತ್ತಿರುವುದು.


ಮಂತ್ರ ಪಾರಾಯಣ ಮಾಡುತ್ತಿರುವುದು.
ವೈಕುಂಠ ಸಮಾರಾಧನೆಯ ದಿನ
ಎಚ್. ಆರ್. ಶೇಷಗಿರಿ ರಾವ್ ಜೊತೆ
ವೈಕುಂಠ ಸಮಾರಾಧನೆಯ ದಿನ 
ವೈಕುಂಠ ಸಮಾರಾಧನೆಯ ದಿನ
ವೈಕುಂಠ ಸಮಾರಾಧನೆಯ ದಿನ
ವೈಕುಂಠ ಸಮಾರಾಧನೆಯ ದಿನ
ವೈಕುಂಠ ಸಮಾರಾಧನೆಯ ದಿನ
ವೆಂಕಟೇಶ್, ನಾಗರಾಜ ರಾವ್, ರಾಮಕೃಷ್ಣ ರಾವ್ ಮತ್ತು ಮಕ್ಕಳು
ಎಚ್. ಆರ್. ನಾಗರಾಜ ರಾವ್ ಮತ್ತು ಸುವರ್ಣ ನಾಗರಾಜ ರಾವ್



Comments

After my mother, all the brothers were very much free to express our opinions, likes and deslikes, with our two sister-in-laws : Sow Nagamaniyamma,2. Sow. Lalithamma. Unfortunately, we lost both of them.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !