Posts

Showing posts from October, 2015

Happy birth day Anish !

Image
"HAPPY BIRTH DAY ANISH" ! बार बार दिन ये आये, बार बार दिल ये गाये, ह्यपि बर्त डे टु यु, अनीश 'ह्यपि बर्त डे टू यु' । 'ह्यपि बर्त डे टू यु' ।                        ನಮ್ಮೆಲ್ಲರ ಶುಭ ಆಶಿರ್ವಾದಾಗಳೊಂದಿಗೆ-ಪ್ರೀತಿಯ ಪುಟಾಣಿ ಅನೀಶ್ ನಿಗೆ !!   ಖ್ಯಾತ ಹಿಂದಿ ಚಲನ ಚಿತ್ರ ಗಾಯಕ ದಿವಂಗತ ಮೊಹಮ್ಮದ್ ರಫಿಯವರ ಪ್ರೀತಿಯ ಜನುಮದಿನದ ಶುಭ ಹಾರೈಕೆಯ    ಗೀತೆಯನ್ನು ಅವರ ಬಲುಪ್ರಿಯರು ಸ್ವಲ್ಪ ಬದಲಾವಣೆಯೊಂದಿಗೆ ಹಾಡಿಕೊಳ್ಳುವ ಪರಿಪಾಠ ಎಲ್ಲೆಲ್ಲೂ  ಇದೆ. ಅದೇರೀತಿ ನಮ್ಮ   ಅನೀಶ್ ನ ಜನುಮದಿನಕ್ಕೆ ಅದನ್ನು ಅಳವಡಿಸಿ ಕೊಳ್ಳಲು ನಿಮ್ಮ ಅಡ್ಡಿಯಿಲ್ಲವೆಂದು ಭಾವಿಸಲೇ  ? (ಚಿ. ಸೌ.ಸ್ಮಿತ ಳಿಗೆ ಈ    ಪ್ರಶ್ನೆ ನಾನು ಕೇಳುತ್ತಿರುವುದು. ಇದಕ್ಕೆ ಉತ್ತರ ಕೊಡುವೆಎಂದು ನಿರೀಕ್ಷಿಸುತ್ತೇನೆ.  ಧನ್ಯವಾದಗಳು !! https://youtu.be/Hv267pEiWyY?list=RDHv267pEiWyY -VENKATESH AJJA,  SAROJA AJJI,  RAVI, AND PRAKASH