Happy birth day Anish !

"HAPPY BIRTH DAY ANISH" !

बार बार दिन ये आये, बार बार दिल ये गाये, ह्यपि बर्त डे टु यु, अनीश
'ह्यपि बर्त डे टू यु' ।
'ह्यपि बर्त डे टू यु' । 

                      ನಮ್ಮೆಲ್ಲರ ಶುಭ ಆಶಿರ್ವಾದಾಗಳೊಂದಿಗೆ-ಪ್ರೀತಿಯ ಪುಟಾಣಿ ಅನೀಶ್ ನಿಗೆ !!
  ಖ್ಯಾತ ಹಿಂದಿ ಚಲನ ಚಿತ್ರ ಗಾಯಕ ದಿವಂಗತ ಮೊಹಮ್ಮದ್ ರಫಿಯವರ ಪ್ರೀತಿಯ ಜನುಮದಿನದ ಶುಭ ಹಾರೈಕೆಯ    ಗೀತೆಯನ್ನು ಅವರ ಬಲುಪ್ರಿಯರು ಸ್ವಲ್ಪ ಬದಲಾವಣೆಯೊಂದಿಗೆ ಹಾಡಿಕೊಳ್ಳುವ ಪರಿಪಾಠ ಎಲ್ಲೆಲ್ಲೂ  ಇದೆ. ಅದೇರೀತಿ ನಮ್ಮ   ಅನೀಶ್ ನ ಜನುಮದಿನಕ್ಕೆ ಅದನ್ನು ಅಳವಡಿಸಿ ಕೊಳ್ಳಲು ನಿಮ್ಮ ಅಡ್ಡಿಯಿಲ್ಲವೆಂದು ಭಾವಿಸಲೇ  ? (ಚಿ. ಸೌ.ಸ್ಮಿತ ಳಿಗೆ ಈ    ಪ್ರಶ್ನೆ ನಾನು ಕೇಳುತ್ತಿರುವುದು. ಇದಕ್ಕೆ ಉತ್ತರ ಕೊಡುವೆಎಂದು ನಿರೀಕ್ಷಿಸುತ್ತೇನೆ.  ಧನ್ಯವಾದಗಳು !!

-VENKATESH AJJA,  SAROJA AJJI,  RAVI, AND PRAKASH

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !