Posts

Showing posts from June, 2016

ಹೊಳಲ್ಕೆರೆಯ ಸುಂಕದ ಶ್ಯಾನುಭೋಗರ ವಂಶದ ಕುಡಿಗಳು (ಹೆಣ್ಣು )

Image
ಹೊಳಲ್ಕೆರೆಯ ಸುಂಕದ ಶ್ಯಾನುಭೋಗರ ವಂಶದ ಕುಡಿಗಳು (ಹೆಣ್ಣು ) ಚಿ. ಹರ್ಷಿತಾ ವಿಜಯ ಶಂಕರ್ ೨೦೧೬ ರ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ೯೬% ಅಂಕ ಗಳಿಸಿ ತೇರ್ಗಡೆಯಾಗಿದ್ದಾಳೆ. ಚಿ. ಸೌ. ಸುಮಾವಿಜಯ ಶಂಕರ್ ಇವಳ ತಾಯಿ. (ಉಪಾಧ್ಯಾಯಿನಿ) ಮಂಡ್ಯಾದಲ್ಲಿ ವ್ಯಾಸಂಗಮಾಡುತ್ತಿರುವ ಹರ್ಷಿತ, ಸಂಗೀತ, ನೃತ್ಯ, ಮೊದಲಾದ ಕಲೆಗಳಲ್ಲೂ ನಿಪುಣೆ ! ಹೊಳಲ್ಕೆರೆಯ ಸುಂಕದ ಶ್ಯಾನುಭೋಗರ ವಂಶದ ಕುಡಿಗಳು (ಹೆಣ್ಣು ) ಚಿ. ಮಾನಸಾ ಲಕ್ಷ್ಮೀಶ್, (ಎಡಗಡೆಯಿಂದ ಎರಡನೆವಳು)  ಬೆಂಗಳೂರಿನಲ್ಲಿ ನಡೆದ  ೨೦೧೬   ರ ಸಾಲಿನ  ಸಿ. ಇ.ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೆಯವಳಾಗಿ ಉತ್ತೀರ್ಣಳಾಗಿದ್ದಾಳೆ. ಚಿ. ಮಾನಸ ತನ್ನ ಓರಿಗೆಯ ಹುಡುಗಿಯರ ಜೊತೆಯಲ್ಲಿ. ಚಿ. ರಾಧಿಕಾ, ಚಿ.ಮಾನಸ, ಚಿ. ಪ್ರಿಯಾಂಕಾ, ಮತ್ತು ಚಿ.ಮೇಘನಾ (ಚಿ. ಉಷಾ ಮಗಳು,  ಈಗ ತಾನೇ  ಎಂ. ಬಿ. ಬಿ.  ಎಸ್. ಪರೀಕ್ಷೆ ಮುಗಿಸಿ, ಹೌಸ್ ಸರ್ಜನ್ ವೃತ್ತಿಯಲ್ಲಿ ವ್ಯಸ್ತಳಾಗಿದ್ದಾಳೆ.  ಚಿ. ಮಾನಸಾ,  ತಾಯಿ, ಡಾ ರೂಪಕಲಾ ,ಮತ್ತು ತಂದೆ ಎಚ್. ವಿ. ಲಕ್ಷ್ಮೀಶ್  ವಿಶ್ವನಾಥ್  ಜೊತೆ  ಸುಖೀ ಪರಿವಾರ.  ಶ್ರೀಮತಿ ಸರಳಮ್ಮ ವಿಶ್ವನಾಥ್ ಮತ್ತು ಎಚ್. ಆರ್ ವಿಶ್ವನಾಥ್  ಪರಿವಾರ  ಶ್ರೀ. ಶೇಷಗಿರಿ ರಾವ್ ಭೇಟಿ : (ಶೇಷಣ್ಣ) ಶ್ರೀ. ವಿಶ್ವನಾಥ...