ಹೊಳಲ್ಕೆರೆಯ ಸುಂಕದ ಶ್ಯಾನುಭೋಗರ ವಂಶದ ಕುಡಿಗಳು (ಹೆಣ್ಣು )

ಹೊಳಲ್ಕೆರೆಯ ಸುಂಕದ ಶ್ಯಾನುಭೋಗರ ವಂಶದ ಕುಡಿಗಳು (ಹೆಣ್ಣು )

ಚಿ. ಹರ್ಷಿತಾ ವಿಜಯ ಶಂಕರ್ ೨೦೧೬ ರ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ೯೬% ಅಂಕ ಗಳಿಸಿ ತೇರ್ಗಡೆಯಾಗಿದ್ದಾಳೆ. ಚಿ. ಸೌ. ಸುಮಾವಿಜಯ ಶಂಕರ್ ಇವಳ ತಾಯಿ. (ಉಪಾಧ್ಯಾಯಿನಿ) ಮಂಡ್ಯಾದಲ್ಲಿ ವ್ಯಾಸಂಗಮಾಡುತ್ತಿರುವ ಹರ್ಷಿತ, ಸಂಗೀತ, ನೃತ್ಯ, ಮೊದಲಾದ ಕಲೆಗಳಲ್ಲೂ ನಿಪುಣೆ !

ಹೊಳಲ್ಕೆರೆಯ ಸುಂಕದ ಶ್ಯಾನುಭೋಗರ ವಂಶದ ಕುಡಿಗಳು (ಹೆಣ್ಣು )

ಚಿ. ಮಾನಸಾ ಲಕ್ಷ್ಮೀಶ್, (ಎಡಗಡೆಯಿಂದ ಎರಡನೆವಳು)  ಬೆಂಗಳೂರಿನಲ್ಲಿ ನಡೆದ  ೨೦೧೬   ರ ಸಾಲಿನ  ಸಿ. ಇ.ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೆಯವಳಾಗಿ ಉತ್ತೀರ್ಣಳಾಗಿದ್ದಾಳೆ. ಚಿ. ಮಾನಸ ತನ್ನ ಓರಿಗೆಯ ಹುಡುಗಿಯರ ಜೊತೆಯಲ್ಲಿ. ಚಿ. ರಾಧಿಕಾ, ಚಿ.ಮಾನಸ, ಚಿ. ಪ್ರಿಯಾಂಕಾ, ಮತ್ತು ಚಿ.ಮೇಘನಾ (ಚಿ. ಉಷಾ ಮಗಳು,  ಈಗ ತಾನೇ  ಎಂ. ಬಿ. ಬಿ.  ಎಸ್. ಪರೀಕ್ಷೆ ಮುಗಿಸಿ, ಹೌಸ್ ಸರ್ಜನ್ ವೃತ್ತಿಯಲ್ಲಿ ವ್ಯಸ್ತಳಾಗಿದ್ದಾಳೆ. 

ಚಿ. ಮಾನಸಾ,  ತಾಯಿ, ಡಾ ರೂಪಕಲಾ ,ಮತ್ತು ತಂದೆ ಎಚ್. ವಿ. ಲಕ್ಷ್ಮೀಶ್  ವಿಶ್ವನಾಥ್  ಜೊತೆ 

ಸುಖೀ ಪರಿವಾರ.  ಶ್ರೀಮತಿ ಸರಳಮ್ಮ ವಿಶ್ವನಾಥ್ ಮತ್ತು ಎಚ್. ಆರ್ ವಿಶ್ವನಾಥ್  ಪರಿವಾರ 



ಶ್ರೀ. ಶೇಷಗಿರಿ ರಾವ್ ಭೇಟಿ : (ಶೇಷಣ್ಣ)




ಶ್ರೀ. ವಿಶ್ವನಾಥ್ ರಾವ್  ರವರ, (ವಿಶ್ವಣ್ಣನವರ) ಹುಟ್ಟಿದ ಹಬ್ಬದ ಸಡಗರ !



                                                    ಸೌ.  ಸರಳಮ್ಮತ್ತಿಗೆ,  ಹಾಗೂ ಶ್ರೀ . ವಿಶ್ವಣ್ಣ
           ಕಾರ್ತಿಕ್ ಜಮದಗ್ನಿ, (ರಮೇಶ್ ವಿಶ್ವನಾಥ್  ಅವರ ಮಗ)  ಅಮ್ಮ, ಅಪ್ಪ, ದೊಡ್ಡಮ್ಮನವರ ಜೊತೆ






Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !