Posts

Showing posts from May, 2017

2017 P.U.C. exam results were announed on 11th, May' !

Image
2017-P.U.C. exam results were announed  on 11th, May, 2017 ! Chi. Radhika Srinivas,  is a meritorious student.  Wa !!  Look at the marks sheet  : Physics   : 98%, Chemistry : 98%,  Maths & Biology : 99% and overall : 98.5%  ! Biodata : Radhika's Father, Shri. Srinivas is a Mechanical Engineer, working at Mesrs. Bosch company, Bengaluru. Mother,  Sow. Mamatha srinivas, is a M.Sc (Maths) and working in a Software company at Bengaluru. Chi. Radhika did not attend any private coaching class. Her mother taught every subject to her. Chi. Priyanka srinivas,  elder sister of Radhika, completed her  B.E.(Elecronic), from P.E.S Institute of Technology,Bengaluru. Now she is employed in a Semi conductor company, Bengaluru.  (Priyanka with her father, Shri. Srinivas, and mother, Smt. Mamatha srinivas) 

ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

Image
ಅಮೇರಿಕ ಸಂಯುಕ್ತ ಸಂಸ್ಥಾನದ ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ, ವರ್ಷ ೨೦೧೭ ರ ಏಪ್ರಿಲ್,  ೨೯-೩೦ ರಂದು ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದ ಸಮಯದಲ್ಲಿ  ಆಯೋಜಿಸಿದ ಕನ್ನಡ ಸಾಹಿತ್ಯ ರಂಗ ಸಮ್ಮೇಳನದಲ್ಲಿ "ಕರ್ನಾಟಕ ಭಾಗವತದ  ಮೊದಲ ಸಂಪುಟದ  ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು. ಈ ಸಮಾರಂಭವನ್ನು ಉದ್ಘಾಟಿಸಲು ಆಹ್ವಾನಿತರಾದ ಪ್ರಮುಖ ಆತಿಥಿ,  ಕರ್ನಾಟಕದ ಸುಪ್ರಸಿದ್ಧ ಕವಿ, ದಾರ್ಶನಿಕ  ಡಾ. ಲಕ್ಷ್ಮೀಶ ತೋಳ್ಪಾಡಿಯವರು  "ಕರ್ನಾಟಕ ಭಾಗವತದ ಮೊದಲ ಸಂಪುಟದ  ಇ- ಆವರ್ತಿಯನ್ನು  "  ಬಿಡುಗಡೆ ಮಾಡಿದರು, ಎರಡನೆಯ ಸಂಪುಟ ಸಿದ್ಧತೆಯಲ್ಲಿದೆ  ! ಕರ್ಣಾಟಕ  ಭಾಗವತದ  ಲಿಪಿಕಾರ, ಸಂಪಾದಕ, ಡಾ. ಎಚ್. ಆರ್. ಚಂದ್ರಶೇಖರ್, ಬಾಸ್ಟನ್ ನಗರದ  ಮಂದಾರ ಕನ್ನಡ  ವೃಂದ ಆಯೋಜಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ ಸಭಿಕರನ್ನುದ್ಧೇಶಿಸಿ  ಭಾಷಣ ಮಾಡುತ್ತಿರುವುದು.                             'ಬಾಸ್ಟನ್ ನಗರದ ಮಂದಾರ ನ್ಯೂ ಇಂಗ್ಲೆಂಡ್  ಕನ್ನಡ ಸಂಘದಲ್ಲಿ'          ಶ್ರೀ. ಲಕ್ಷ್ಮೀಶ ತೋಳ್ಪಾಡಿಯವರು  ಐ- ಪ್ಯಾಡ್ ನಲ...