Chi, Sow, Priyanka S, weds, Chi. Ajeya H.S, at Bengaluru !
ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಸನ್ನ ಲಗ್ನ : ೧೦, ಡಿಸೆಂಬರ್ ೨೦೨೧ ರಂದು, ಶುಕ್ರವಾರ ಬೆಳಿಗ್ಯೆ, ೮-೧೫-೯-೧೫ ರ ಶುಭ ಧನುರ್ಲಗ್ನದಲ್ಲಿ, ಚಿ. ಸೌ. ಪ್ರಿಯಾಂಕಾ ಎಸ್, ಹಾಗೂ ಚಿ. ಅಜೇಯ ಎಚ್. ಎಸ್ ರವರುಗಳ ಶುಭ ವಿವಾಹವನ್ನು ನೆರವೇರಿಸಲು ಗುರು-ಹಿರಿಯರು ನಿಶ್ಚಯಿಸಿರುವುದರಿಂದ ತಾವೆಲ್ಲ ನಿಮ್ಮ ಕುಟುಂಬ ಪರಿವಾರ ಸಮೇತ ಈ ಶುಭ ಸಮಾರಂಭಕ್ಕೆ ಆಗಮಿಸಿ, ವಧೂ-ವರರನ್ನು ಆಶೀರ್ವದಿಸಬೇಕೆಂದು ಕೋರುವ, ತಮ್ಮ ಆಗಮನಾಭಿಲಾಷಿಗಳು : ಶ್ರೀಮತಿ, ಮಮತಾ. ಎಸ್. ಹಾಗೂ, ಶ್ರೀ. ಏನ್. ಶ್ರೀನಿವಾಸ್ ...