Chi, Sow, Priyanka S, weds, Chi. Ajeya H.S, at Bengaluru !

                                                                ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಸನ್ನ 

             ಲಗ್ನ :  ೧೦, ಡಿಸೆಂಬರ್ ೨೦೨೧ ರಂದು, ಶುಕ್ರವಾರ ಬೆಳಿಗ್ಯೆ, ೮-೧೫-೯-೧೫ ರ ಶುಭ 

                                                            ಧನುರ್ಲಗ್ನದಲ್ಲಿ, 

         ಚಿ. ಸೌ. ಪ್ರಿಯಾಂಕಾ ಎಸ್, ಹಾಗೂ ಚಿ. ಅಜೇಯ ಎಚ್. ಎಸ್ ರವರುಗಳ ಶುಭ ವಿವಾಹವನ್ನು ನೆರವೇರಿಸಲು ಗುರು-ಹಿರಿಯರು ನಿಶ್ಚಯಿಸಿರುವುದರಿಂದ ತಾವೆಲ್ಲ ನಿಮ್ಮ ಕುಟುಂಬ ಪರಿವಾರ ಸಮೇತ ಈ ಶುಭ ಸಮಾರಂಭಕ್ಕೆ ಆಗಮಿಸಿ, ವಧೂ-ವರರನ್ನು ಆಶೀರ್ವದಿಸಬೇಕೆಂದು ಕೋರುವ,

       ತಮ್ಮ ಆಗಮನಾಭಿಲಾಷಿಗಳು : ಶ್ರೀಮತಿ, ಮಮತಾ. ಎಸ್.  ಹಾಗೂ, ಶ್ರೀ. ಏನ್. ಶ್ರೀನಿವಾಸ್                                                             

ಸ್ಥಳ  :  ಚಾಮರಾಜು ಕಲ್ಯಾಣ ಮಂದಿರ, ೧೦೨/೫ ೧೬ ನೆಯ ಅಡ್ಡ ರಸ್ತೆ, ೭ ಎ, ಮುಖ್ಯ ರಸ್ತೆ,  ಸೌತ್ ಎಂಡ್ ಸರ್ಕಲ್, ಜಯನಗರ ೩ ನೆಯ ಬ್ಲಾಕಿಗೆ ಸಮೀಪ. ಬೆಂಗಳೂರು-೫೬೦ ೦೧೧. 









Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !