ತೀರ್ಥರೂಪು, ಶ್ರೀ ನಾಗಣ್ಣನವರು (ಶ್ರೀ ಎಚ್. ಆರ್. ನಾಗರಾಜ ರಾವ್) ನಮ್ಮನ್ನೆಲ್ಲಾ ಅಗಲಿ ತೆರಳಿದರು.
ತೀರ್ಥರೂಪು ಶ್ರೀ ನಾಗಣ್ಣನವರ (ಶ್ರೀ ಎಚ್. ಆರ್. ನಾಗರಾಜ ರಾವ್) ಕ್ರಿಯೆಗಳು ಮೊದಲು 'ಆರ್ಯಾವರ್ತ, ಬನಶಂಕರಿ' ನಂತರ, 'ಶಂಕರ ಮಠ, ಬೆಂಗಳೂರಿ'ನಲ್ಲಿ ಕ್ರಮವಾಗಿ ಜರುಗಿದವು. ನಾವು, ತೀರ್ಥರೂಪು ಶ್ರೀ. ರಾಮಕೃಷ್ಣನ ಮನೆಗೆ ಹೋಗಿ ಅವನನ್ನು ಭೆಟ್ಟಿಯಾಗಿ ಬಂದೆವು. ಚಿ. ಅನಂತಮೂರ್ತಿ ಮತ್ತು ಚಿ ಸೌ. ಸುಚರಿತ ಚಿ. ರವಿ, ಅವರ ಅಕ್ಕ ಚಿ ಸೌ. ಸುಚರಿತ ಮತ್ತು ಜೀಜಾಜಿಯವರ ಜತೆ ...