ತೀರ್ಥರೂಪು, ಶ್ರೀ ನಾಗಣ್ಣನವರು (ಶ್ರೀ ಎಚ್. ಆರ್. ನಾಗರಾಜ ರಾವ್) ನಮ್ಮನ್ನೆಲ್ಲಾ ಅಗಲಿ ತೆರಳಿದರು.
ತೀರ್ಥರೂಪು ಶ್ರೀ ನಾಗಣ್ಣನವರ (ಶ್ರೀ ಎಚ್. ಆರ್. ನಾಗರಾಜ ರಾವ್) ಕ್ರಿಯೆಗಳು ಮೊದಲು 'ಆರ್ಯಾವರ್ತ, ಬನಶಂಕರಿ' ನಂತರ, 'ಶಂಕರ ಮಠ, ಬೆಂಗಳೂರಿ'ನಲ್ಲಿ ಕ್ರಮವಾಗಿ ಜರುಗಿದವು.
ನಾವು, ತೀರ್ಥರೂಪು ಶ್ರೀ. ರಾಮಕೃಷ್ಣನ ಮನೆಗೆ ಹೋಗಿ ಅವನನ್ನು ಭೆಟ್ಟಿಯಾಗಿ ಬಂದೆವು.
ಚಿ. ಅನಂತಮೂರ್ತಿ ಮತ್ತು ಚಿ ಸೌ. ಸುಚರಿತ ಚಿ. ರವಿ, ಅವರ ಅಕ್ಕ ಚಿ ಸೌ. ಸುಚರಿತ ಮತ್ತು ಜೀಜಾಜಿಯವರ ಜತೆ ಚಿ ರವಿಗೆ ಅವರ ಜೀಜಾಜಿ, ಶ್ರೀ. ಅನಂತಮೂರ್ತಿಯವರು ಫೋಟೋ ಆಲ್ಬಮ್ ತೋರಿಸುತ್ತಿದ್ದಾರೆ,.
ರಾಮಕೃಷ್ಣ, ಜೀಜಾಜಿಯವರ ಜತೆ ಜತೆ ಊಟದ ಸಮಯದಲ್ಲಿ
ಮುಂಬಯಿನ ಏರ್ ಪೋರ್ಟ್ ನ ಲಾಂಜ್ ನಲ್ಲಿ ನಾವೆಲ್ಲ ಕಾಯುತ್ತಿರುವುದು
'ಅಧೋಕ್ಷಜ' ಎನ್ನುವ ಹೆಸರಿನ ರೂಮ್ ನಲ್ಲಿ ಕಾರ್ಯಗಳು ಜರುಗಿದವು
ಚಿ. ಸೌ ಸುಮಾ, ಚಿ ಸುಬ್ಬುಲಕ್ಷ್ಮಿ ಸೌ. ಸರೋಜಾ, ವೆಂಕಟೇಶ್, ಮತ್ತು ಚಿ ಶ್ರೀಧರ
ತೀ ರಾಮಕೃಷ್ಣಣ್ಣ ನಮ್ಮ ಜತೆ ಬಂದು ಕುಳಿತಿದ್ದರು.
ಚಿ ಉಲ್ಲಾಸ್ ಮತ್ತು ಚಿ ಸೌ ಪ್ರಿಯಾಂಕಾ ಜತೆ
ಮನೆಯಲ್ಲಿ ಪುಣ್ಯಾಹ ವಿಧಿ ಮಾಡಿಸಿದ ದಿನದಂದು.
Comments