-ನನ್ನ ಪ್ರೀತಿಯ ರಮಾಮಣಿ ಅತ್ತಿಗೆ ಇನ್ನಿಲ್ಲ !
ನನ್ನ ಪ್ರೀತಿಯ ಶ್ರೀಮತಿ. ಎಚ್. ಕೆ. ರಮಾದೇವಿ (ಹದಡಿ ರಮಾಮಣಿ ) ಅತ್ತಿಗೆ ೨೯, ಶನಿವಾರ, ಅಕ್ಟೋ ಬರ್, ೨೦೨೨ ರಂದು ಪ್ರಾತಃಕಾಲ, ಕೋಲಾರದಲ್ಲಿ ನಿಧನರಾದರು. ೮೪ ವರ್ಷದ ಅತ್ತಿಗೆಯವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದವರು ಕೋಲಾರಕ್ಕೆ ವಾಪಸ್ಸಾಗಿದ್ದರು. ಆದರೆ ಶನಿವಾರ, ಅಕ್ಟೋಬರ್ ೨೯ ರ ಪ್ರಾತಃಕಾಲ ತಮ್ಮ ಸ್ವಗೃಹದಲ್ಲೇ ನಿಧನರಾದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. - ಮಕ್ಕಳು,ಬಂಧುಗಳು ಮತ್ತು ಅಪಾರ ಸ್ನೇಹಿತರು. ನಮ್ಮ ಪೂಜ್ಯ ತಾಯಿಯವರಾದ *ಎಚ್.ಕೆ. ರಮಾದೇವಿ *(ಹದಡಿ ರಮಾಮಣಿ) ಅವರು ದಿನಾಂಕ 29-10-2022ರಂದು ಶನಿವಾರ ಮುಂಜಾನೆ ದೈವಾಧೀನರಾದರು. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು ಈ ಕೆಳಕಂಡಂತೆ ಆಯೋಜಿಸಲಾಗಿದೆ. ದಿನಾಂಕ 7-11-2022 ಸೋಮವಾರ *ಧರ್ಮೋದಕ* ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ, ಟೇಕಲ್ ರಸ್ತೆ, ಸೇಂಟ್ ಆನ್ಸ್ ಶಾಲೆ ಹಿಂಭಾಗ, ಕೋಲಾರ ದಿನಾಂಕ 9-11-2022 ಬುಧವಾರ * ಸಪಿಂಡೀಕರಣ ,ಮಾಸಿಕ* ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ, ಟೇಕಲ್ ರಸ್ತೆ, ಸೇಂಟ್ ಆನ್ಸ್ ಶಾಲೆ ಹಿಂಭಾಗ, ಕೋಲಾರ. ದಿನಾಂಕ 10-11-2022 ಗುರುವಾರ * ವೈಕುಂಠ ಸಮಾರಾಧನೆ* ಸ್ಥಳ : ಶೃಂಗೇರಿ ಶಂಕರ ಮಠ, ಕೋಟೆ, ಕೋಲಾರ -ಎಚ್.ಕೆ. ರಾಘವೇಂದ್ರ ಮೊಬೈಲ್ ನಂಬರ್ಸ್ : 9036617715 9449974023*