-ನನ್ನ ಪ್ರೀತಿಯ ರಮಾಮಣಿ ಅತ್ತಿಗೆ ಇನ್ನಿಲ್ಲ !

ನನ್ನ ಪ್ರೀತಿಯ  ಶ್ರೀಮತಿ. ಎಚ್. ಕೆ. ರಮಾದೇವಿ  (ಹದಡಿ ರಮಾಮಣಿಅತ್ತಿಗೆ  ೨೯, ಶನಿವಾರ, ಅಕ್ಟೋಬರ್, ೨೦೨೨ ರಂದು ಪ್ರಾತಃಕಾಲ, ಕೋಲಾರದಲ್ಲಿ  ನಿಧನರಾದರು.   



೮೪ ವರ್ಷದ ಅತ್ತಿಗೆಯವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದವರು ಕೋಲಾರಕ್ಕೆ ವಾಪಸ್ಸಾಗಿದ್ದರು. ಆದರೆ ಶನಿವಾರ, ಅಕ್ಟೋಬರ್ ೨೯ ರ ಪ್ರಾತಃಕಾಲ ತಮ್ಮ ಸ್ವಗೃಹದಲ್ಲೇ ನಿಧನರಾದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. 
-ಮಕ್ಕಳು,ಬಂಧುಗಳು ಮತ್ತು ಅಪಾರ ಸ್ನೇಹಿತರು. 

ನಮ್ಮ ಪೂಜ್ಯ ತಾಯಿಯವರಾದ
*ಎಚ್.ಕೆ. ರಮಾದೇವಿ
*(ಹದಡಿ ರಮಾಮಣಿ)
ಅವರು ದಿನಾಂಕ 29-10-2022ರಂದು ಶನಿವಾರ ಮುಂಜಾನೆ ದೈವಾಧೀನರಾದರು. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು ಈ ಕೆಳಕಂಡಂತೆ ಆಯೋಜಿಸಲಾಗಿದೆ.

ದಿನಾಂಕ 7-11-2022 ಸೋಮವಾರ *ಧರ್ಮೋದಕ*
ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ,
ಟೇಕಲ್ ರಸ್ತೆ, ಸೇಂಟ್‌ ಆನ್ಸ್‌ ಶಾಲೆ ಹಿಂಭಾಗ, ಕೋಲಾರ

ದಿನಾಂಕ 9-11-2022 ಬುಧವಾರ *ಸಪಿಂಡೀಕರಣ ,ಮಾಸಿಕ*
ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ,
ಟೇಕಲ್ ರಸ್ತೆ, ಸೇಂಟ್ ಆನ್ಸ್ ಶಾಲೆ ಹಿಂಭಾಗ, ಕೋಲಾರ.

ದಿನಾಂಕ 10-11-2022 ಗುರುವಾರ *ವೈಕುಂಠ ಸಮಾರಾಧನೆ*
ಸ್ಥಳ  : ಶೃಂಗೇರಿ ಶಂಕರ ಮಠ, ಕೋಟೆ, ಕೋಲಾರ

-ಎಚ್.ಕೆ. ರಾಘವೇಂದ್ರ 
ಮೊಬೈಲ್ ನಂಬರ್ಸ್  :

9036617715
9449974023*







Comments

All the Senior people are vanishing one by one. This I should not say ; I'm now joining the band of Senior people as well.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !