Posts

Showing posts from November, 2008

ಸದ್ಯಕ್ಕೆ, ’ಗ್ರಾಂಡ್ ಕೆನ್ಯನ್,’ ವಿಸಿಟ್ ಮುಗಿದಿದೆ !

Image
ಈಗತಾನೇ, ಅರಿಝೋನ ರಾಜ್ಯದ, ’ಗ್ರಾಂಡ್ ಕೆನ್ಯನ್,’ ನೋಡಿಕೊಂಡು, ಬಂದಿದ್ದಾರೆ. ಇನ್ನೂ ಅನೇಕ ಸ್ಥಳಗಳನ್ನು ನೋಡುವುದಿದೆ. ಕೊಲಂಬಿಯಕ್ಕೆ ಹೋಗಬೇಕು. ಪುಟಾಣಿ ಗೌರಿಯ ಜೊತೆಯಲ್ಲಿ; ಅಲ್ಲವೇ ? ಹವಾಮಾನ ಚೆನ್ನಾಗಿದ್ದರೆ, ಎಲ್ಲಕಡೆ ಹೋಗಿಬರಬಹುದಲ್ಲವೇ ! ಮೈನಡುಗುವ ಚಳಿ, ಮಂಜು, ಕಾವಳವಿದ್ದರೆ ಅದು ಹೇಗೆ ಸಾಧ್ಯ ? ಬ್ಲೂಮಿಂಗ್ಟನ್ ಊರಿನಲ್ಲಿ ಅನೇಕ, ಕನ್ನಡಭಾರತೀಯರಿದ್ದಾರೆ. ಹಲವರು, ಚಿಕಾಗೋನಗರದ, ’ಅಕ್ಕಾ, ವಿಶ್ವಕನ್ನಡ ಸಮ್ಮೇಳನ,’ ದಲ್ಲಿ ಭಾಗವಹಿಸಿದ್ದರು. ’ಮಂಥನ” ಪತ್ರಿಕೆಯಲ್ಲಿ ಲೇಖನಗಳನ್ನೂ ಬರೆದಿರುತ್ತಾರೆ.

ಪ್ರೊ. ರಾಮಕೃಷ್ಣರಾಯರು, ಹಾಗೂ ಲಲಿತಮ್ಮನವರು, ಮಗಳ ಮನೆಯಲ್ಲಿ !

Image
ಮಗಳು, ಹರ್ಷ; ಅಳಿಯ, ಅಜಿತ, ಮೊಮ್ಮಗಳು, ಮುದ್ದು ಗೌರಿ, ಅಜ್ಜ, ಅಜ್ಜಿಯ ಆಗಮನಕ್ಕೆ, ಅಮೆರಿಕದ ಬ್ಲೂಮಿಂಗ್ಟನ್ ನಲ್ಲಿ ಕಾಯುತ್ತಿದ್ದರು ! ಈಗ ಅವರ ಕನಸು ನನಸಾಗಿದೆ. ಎಲ್ಲರೂ ಇತ್ತೀಚೆಗೆ, ’ಗ್ರಾಂಡ್ ಕೆನ್ಯನ್,’ ನೋಡಿಕೊಂಡು ಬಂದರು. "ಅಬ್ಬಬ್ಬಾ, ಈಗ ಚಳಿಜಾಸ್ತಿ. ಇನ್ನು ಸ್ವಲ್ಪದಿನ, ಎಲ್ಲೂ ಬೇಡ," ಅನ್ನುತ್ತಾರೆ, ಲಲಿತಮ್ಮನವರು !