ಪ್ರೊ. ರಾಮಕೃಷ್ಣರಾಯರು, ಹಾಗೂ ಲಲಿತಮ್ಮನವರು, ಮಗಳ ಮನೆಯಲ್ಲಿ !


ಮಗಳು, ಹರ್ಷ; ಅಳಿಯ, ಅಜಿತ, ಮೊಮ್ಮಗಳು, ಮುದ್ದು ಗೌರಿ, ಅಜ್ಜ, ಅಜ್ಜಿಯ ಆಗಮನಕ್ಕೆ, ಅಮೆರಿಕದ ಬ್ಲೂಮಿಂಗ್ಟನ್ ನಲ್ಲಿ ಕಾಯುತ್ತಿದ್ದರು ! ಈಗ ಅವರ ಕನಸು ನನಸಾಗಿದೆ. ಎಲ್ಲರೂ ಇತ್ತೀಚೆಗೆ, ’ಗ್ರಾಂಡ್ ಕೆನ್ಯನ್,’ ನೋಡಿಕೊಂಡು ಬಂದರು. "ಅಬ್ಬಬ್ಬಾ, ಈಗ ಚಳಿಜಾಸ್ತಿ. ಇನ್ನು ಸ್ವಲ್ಪದಿನ, ಎಲ್ಲೂ ಬೇಡ," ಅನ್ನುತ್ತಾರೆ, ಲಲಿತಮ್ಮನವರು !

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !