ಸದ್ಯಕ್ಕೆ, ’ಗ್ರಾಂಡ್ ಕೆನ್ಯನ್,’ ವಿಸಿಟ್ ಮುಗಿದಿದೆ !


ಈಗತಾನೇ, ಅರಿಝೋನ ರಾಜ್ಯದ, ’ಗ್ರಾಂಡ್ ಕೆನ್ಯನ್,’ ನೋಡಿಕೊಂಡು, ಬಂದಿದ್ದಾರೆ. ಇನ್ನೂ ಅನೇಕ ಸ್ಥಳಗಳನ್ನು ನೋಡುವುದಿದೆ. ಕೊಲಂಬಿಯಕ್ಕೆ ಹೋಗಬೇಕು. ಪುಟಾಣಿ ಗೌರಿಯ ಜೊತೆಯಲ್ಲಿ; ಅಲ್ಲವೇ ?




ಹವಾಮಾನ ಚೆನ್ನಾಗಿದ್ದರೆ, ಎಲ್ಲಕಡೆ ಹೋಗಿಬರಬಹುದಲ್ಲವೇ ! ಮೈನಡುಗುವ ಚಳಿ, ಮಂಜು, ಕಾವಳವಿದ್ದರೆ ಅದು ಹೇಗೆ ಸಾಧ್ಯ ? ಬ್ಲೂಮಿಂಗ್ಟನ್ ಊರಿನಲ್ಲಿ ಅನೇಕ, ಕನ್ನಡಭಾರತೀಯರಿದ್ದಾರೆ. ಹಲವರು, ಚಿಕಾಗೋನಗರದ, ’ಅಕ್ಕಾ, ವಿಶ್ವಕನ್ನಡ ಸಮ್ಮೇಳನ,’ ದಲ್ಲಿ ಭಾಗವಹಿಸಿದ್ದರು. ’ಮಂಥನ” ಪತ್ರಿಕೆಯಲ್ಲಿ ಲೇಖನಗಳನ್ನೂ ಬರೆದಿರುತ್ತಾರೆ.


Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !