Posts

Showing posts from September, 2012

A visit to Shri. H.R.S.Rao' house !

Image
We went to Sanjivanna's house ,  yesterday, (27-09-2012) after coming back from Canada. Some how the rains, and other preoccupations did not allow us to go to his house. You will see in the picture, Rohan and his bride are standing, while his father, mother, and Saroja, are sitting. Namith, Nisha, and Navya had gone to Udupi. 'About Sanjivanna ': ಸಂಜೀವಣ್ಣನವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ( ಹುಟ್ಟಿದ ತಾ : 1922)   ಆದರೂ ಅವರ ಪರಿಸ್ಥಿತಿಯಲ್ಲಿ ಇದಕ್ಕಿಂತ   ಯಾರಿಗೂ   ಹೆಚ್ಚು ಏನೂ ಮಾಡಲು ಸಾಧ್ಯವಿಲ್ಲ. ಮಗಳು, ಅಳಿಯ, ಮೊಮ್ಮೊಕ್ಕಳು, ಅವರ ಪತ್ನಿಯರು ಅತ್ಯಂತ ಕಾಳಜಿವಹಿಸಿ ಅವರನ್ನು ನೋಡಿಕೊಳ್ಳುತ್ತಿದ್ದಾರೆ.  ಮುಖ್ಯವಾಗಿ ಅವರಿಗೆ ನಿಧಾನವಾಗಿ ಮರವು ಆವರಿಸಿದೆ. ಒಮ್ಮೊಮ್ಮೆ ಅವರ ಹೆಸರೇ ತಕ್ಷಣ ಅವರಿಗೆ ನೆನಪಾಗುವುದಿಲ್ಲ. ನಮ್ಮನ್ನೂ ಕಷ್ಟಪಟ್ಟು ಕಂಡುಹಿಡಿಯಲು ಯತ್ನಿಸುತ್ತಾರೆ.  ಮೊದಲೇ ಇದ್ದ ಅಸ್ಪಷ್ಟ ಮಾತಿನ ಸರಣಿ, ಈಗ ಇನ್ನೂ ಸ್ವಲ್ಪ ಶೃತಿ ತಪ್ಪಿದೆ ಎನ್ನಿಸುತ್ತಿದೆ.    ಯಾವಾಗಲಾದರೂ ಮಂಚದಮೇಲೆ ದಿಂಬಿನ ಸಹಾಯದಿಂದ ಒರಗಿಕೊಂಡು ಕೂರಲು ಪ್ರಯತ್ನಿಸುತ್ತಾರೆ. ಏನೋ ಹೇಳಲಾಗ ದ   ಸಂಕಟ, ಮಲಗಿ ಮಲಗಿ ಬೇಸರತಂದಿರುವುದನ್ನು ಅವರ ಮುಖದಲ್ಲಿ ನಾವು ಸ್ಪಷ್ಟವ...

ಸನ್, ೨೦೧೨ ರ, ಮೈಸೂರ್ ಅಸೋಸಿಯೇಷನ್, ಗೌರಿ ಮತ್ತು ಗಣಪತಿ ಪೂಜಾ

Image
This Ganesh idol,  is worshipped at The Himalayeshwar temple premises. (Ghatkopar west)                                                  ಕಾರ್ಯಕ್ರಮ ವೇಳಾ ಪಟ್ಟಿ : (ಮೊದಲ ಪುಟ)      \ Programme list                      ನಮ್ಮ ಮನೆಯಲ್ಲಿ ಪ್ರತಿವರ್ಷದಂತೆ, ಗೌರಿ ಪೂಜೆಯನ್ನು ಮನೆಪೂರ್ತಿ ಮಾಡಿಕೊಳ್ಳುತ್ತೇವೆ.                        ಗೌರಿ, ಗಣೇಶನ ಹಬ್ಬ, ೧೯ ನೆಯ ತಾ. ಸೆಪ್ಟೆಂಬರ್, ೨೦೧೨ ರಂದು. ಚಿ. ರವಿಗೆ ಇಂದು ರಜ.     ಗೌರಿ, ಗಣೇಶನ ಹಬ್ಬ, ೧೯ ನೆಯ ತಾ. ಸೆಪ್ಟೆಂಬರ್, ೨೦೧೨ ರಂದು.  ಪ್ರಕಾಶ್,  ಈ ಸಮಯದಲ್ಲಿ  ಬರಲಾಗಲಿಲ್ಲ. ಅವನು                                                  ಕೆನಡಾದ 'ಟೊರಾಂಟೋನಗರ'ದಲ್ಲಿದ್ದಾನೆ. ಈ...