A visit to Shri. H.R.S.Rao' house !

We went to Sanjivanna's house,  yesterday, (27-09-2012) after coming back from Canada. Some how the rains, and other preoccupations did not allow us to go to his house. You will see in the picture, Rohan and his bride are standing, while his father, mother, and Saroja, are sitting.
Namith, Nisha, and Navya had gone to Udupi.
'About Sanjivanna ':
ಸಂಜೀವಣ್ಣನವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. (ಹುಟ್ಟಿದ ತಾ : 1922)  ಆದರೂ ಅವರ ಪರಿಸ್ಥಿತಿಯಲ್ಲಿ ಇದಕ್ಕಿಂತ  ಯಾರಿಗೂ  ಹೆಚ್ಚು ಏನೂ ಮಾಡಲು ಸಾಧ್ಯವಿಲ್ಲ. ಮಗಳು, ಅಳಿಯ, ಮೊಮ್ಮೊಕ್ಕಳು, ಅವರ ಪತ್ನಿಯರು ಅತ್ಯಂತ ಕಾಳಜಿವಹಿಸಿ ಅವರನ್ನು ನೋಡಿಕೊಳ್ಳುತ್ತಿದ್ದಾರೆ.  ಮುಖ್ಯವಾಗಿ ಅವರಿಗೆ ನಿಧಾನವಾಗಿ ಮರವು ಆವರಿಸಿದೆ. ಒಮ್ಮೊಮ್ಮೆ ಅವರ ಹೆಸರೇ ತಕ್ಷಣ ಅವರಿಗೆ ನೆನಪಾಗುವುದಿಲ್ಲ. ನಮ್ಮನ್ನೂ ಕಷ್ಟಪಟ್ಟು ಕಂಡುಹಿಡಿಯಲು ಯತ್ನಿಸುತ್ತಾರೆ. ಮೊದಲೇ ಇದ್ದ ಅಸ್ಪಷ್ಟ ಮಾತಿನ ಸರಣಿ, ಈಗ ಇನ್ನೂ ಸ್ವಲ್ಪ ಶೃತಿ ತಪ್ಪಿದೆ ಎನ್ನಿಸುತ್ತಿದೆ.   ಯಾವಾಗಲಾದರೂ ಮಂಚದಮೇಲೆ ದಿಂಬಿನ ಸಹಾಯದಿಂದ ಒರಗಿಕೊಂಡು ಕೂರಲು ಪ್ರಯತ್ನಿಸುತ್ತಾರೆ. ಏನೋ ಹೇಳಲಾಗದ  ಸಂಕಟ, ಮಲಗಿ ಮಲಗಿ ಬೇಸರತಂದಿರುವುದನ್ನು ಅವರ ಮುಖದಲ್ಲಿ ನಾವು ಸ್ಪಷ್ಟವಾಗಿ ಕಾಣಬಹುದು. 

ಹಾಗೆಯೇ ಅವರ ಮನೆಯ ಹತ್ತಿರ ರಿಕ್ಷಾದಲ್ಲಿ ಇಳಿದಾಗ, ಅಲ್ಲಿನ ಅಂಧೇರಿ ಗಣಪತಿಯ ನೆನಪು ಬಂತು. ನಾವು ದರ್ಶನಮಾಡಿ ಬಂದೆವು...ನಿಮಗೂ ದೇವರ ಕೃಪೆಯಾಗಲಿ.

ಅಲ್ಲಿನ ಮಹಿಳೆಯರು, ಭಜನೆ, ಸಂಕೀರ್ತನೆಗಳಲ್ಲಿ ಮಗ್ನರಾಗಿದ್ದಾರೆ....



Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !