ಸನ್, ೨೦೧೨ ರ, ಮೈಸೂರ್ ಅಸೋಸಿಯೇಷನ್, ಗೌರಿ ಮತ್ತು ಗಣಪತಿ ಪೂಜಾ
This Ganesh idol, is worshipped at The Himalayeshwar temple premises. (Ghatkopar west)
ಕಾರ್ಯಕ್ರಮ ವೇಳಾ ಪಟ್ಟಿ : (ಮೊದಲ ಪುಟ)
ನಮ್ಮ ಮನೆಯಲ್ಲಿ ಪ್ರತಿವರ್ಷದಂತೆ, ಗೌರಿ ಪೂಜೆಯನ್ನು ಮನೆಪೂರ್ತಿ ಮಾಡಿಕೊಳ್ಳುತ್ತೇವೆ.
ಗೌರಿ, ಗಣೇಶನ ಹಬ್ಬ, ೧೯ ನೆಯ ತಾ. ಸೆಪ್ಟೆಂಬರ್, ೨೦೧೨ ರಂದು. ಚಿ. ರವಿಗೆ ಇಂದು ರಜ.
ಗೌರಿ, ಗಣೇಶನ ಹಬ್ಬ, ೧೯ ನೆಯ ತಾ. ಸೆಪ್ಟೆಂಬರ್, ೨೦೧೨ ರಂದು. ಪ್ರಕಾಶ್, ಈ ಸಮಯದಲ್ಲಿ ಬರಲಾಗಲಿಲ್ಲ. ಅವನು
ಕೆನಡಾದ 'ಟೊರಾಂಟೋನಗರ'ದಲ್ಲಿದ್ದಾನೆ.
ಈ ಬಾರಿ ಮುಂಬೈನಲ್ಲಿ 'ಮಾನ್ಸೂನ್' ಸ್ವಲ್ಪ ತಡವಾಗಿ ಬಂದರೂ, (ಸೆಪ್ಟೆಂಬರ್ ೩ ನೆಯ ತಾರೀಖು ಪ್ರಾರಂಭಿಸಿ, ಗಣೇಶನ ಹಬ್ಬದ ವರೆಗೆ ಸುರಿದ ಮಳೆಯಿಂದ) , ನಗರದ ಎಲ್ಲಾ ಸರೋವರಗಳು ತುಂಬಿ ಕೋಡಿಹರಿದಿವೆ....
Ganapathy visarjan, near Matunga, Mumbai
ಕಾರ್ಯಕ್ರಮ ವೇಳಾ ಪಟ್ಟಿ : (ಮೊದಲ ಪುಟ)
Programme list |
ಗೌರಿ, ಗಣೇಶನ ಹಬ್ಬ, ೧೯ ನೆಯ ತಾ. ಸೆಪ್ಟೆಂಬರ್, ೨೦೧೨ ರಂದು. ಚಿ. ರವಿಗೆ ಇಂದು ರಜ.
ಗೌರಿ, ಗಣೇಶನ ಹಬ್ಬ, ೧೯ ನೆಯ ತಾ. ಸೆಪ್ಟೆಂಬರ್, ೨೦೧೨ ರಂದು. ಪ್ರಕಾಶ್, ಈ ಸಮಯದಲ್ಲಿ ಬರಲಾಗಲಿಲ್ಲ. ಅವನು
ಕೆನಡಾದ 'ಟೊರಾಂಟೋನಗರ'ದಲ್ಲಿದ್ದಾನೆ.
ಈ ಬಾರಿ ಮುಂಬೈನಲ್ಲಿ 'ಮಾನ್ಸೂನ್' ಸ್ವಲ್ಪ ತಡವಾಗಿ ಬಂದರೂ, (ಸೆಪ್ಟೆಂಬರ್ ೩ ನೆಯ ತಾರೀಖು ಪ್ರಾರಂಭಿಸಿ, ಗಣೇಶನ ಹಬ್ಬದ ವರೆಗೆ ಸುರಿದ ಮಳೆಯಿಂದ) , ನಗರದ ಎಲ್ಲಾ ಸರೋವರಗಳು ತುಂಬಿ ಕೋಡಿಹರಿದಿವೆ....
Ganapathy visarjan, near Matunga, Mumbai
At The Mysore Association ..
Gauri and Ganesh pooja..
Comments