ಶ್ರೀ. ಶ್ಯಾಮ್ ಮತ್ತು ಸೌ. ಲಕ್ಷ್ಮೀ ಶ್ಯಾಮ್ ಅವರ ಎರಡನೆಯ ಮಗುವಿನ ನಾಮಕರಣವನ್ನು ಅವರ ಗೃಹದಲ್ಲೇ ನೆರವೇರಿಸ ಲಾಯಿತು.
ಶ್ರೀ. ಶ್ಯಾಮ್, ಮತ್ತು ಚಿ ಸೌ. ಲಕ್ಷ್ಮಿ ಶ್ಯಾ,ಮ್ ರವರ ಎರೆಡನೇಯ ಗಂಡು ಮಗುವಿನ ನಾಮಕರಣ ವಿಧಿಯನ್ನು ಅವರ ಗೃಹದಲ್ಲೇ ನೆರವೇರಿಸಲಾಯಿತು. ಸುಮಾರು ೨ ತಿಂಗಳಿನಿಂದ ಕರೋನ ರೋಗ ಪೀಡಿತ ಕಾರಣಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಕೇವಲ ಕೆಲವೇ ಪ್ರಮುಖ ಅತಿಥಿಗಳನ್ನು ಸ್ವಾಗತಿಸಬೇಕಾಗಿ ಬಂತು. ಶ್ರೀ. ಶ್ಯಾಮ್ ತಂದೆತಾಯಿಗಳು ಭಾಗವಹಿಸಿದ್ದರು. ನಾವುಗಳು ಹೋಗಲು ಸಾಧ್ಯಗದೆ ಹೋಯಿತು ಈಗ ಎರಡನೇ ಮಗುವಿನ ಹೆಸರು : ಚಿ. ಜಿಷ್ಣು ಎಂದು ಇಡಲಾಗಿದೆ. ಹಿರಿಯ ಮಗುವಿನ ಹೆಸರು : ಶುಭಾಂಗ, ಎಂದು. ಪೂರ್ತಿಯಾಗಿ ನಾಮಕಣದ ವಿಧಿಯನ್ನು 'ಆನ್ ಲೈನ್' ನಲ್ಲಿ ನೋಡಿ ಆನಂದಿಸಿದೆವು. ಶ್ರೀ. ಶ್ಯಾಮ್ ಮತ್ತು ಸೌ. ಲಕ್ಷ್ಮೀ ಶ್ಯಾಮ್ ಅವರ ಎರಡನೆಯ ಮಗುವಿನ ನಾಮಕರಣವನ್ನು ಅವರ ಗೃಹದಲ್ಲೇ ನೆರವೇರಿಸ ಲಾಯಿತು. ಓಂ ಶುಭಂ ಭವತು ......